• 8 ಸೆಪ್ಟೆಂಬರ್ 2024

ಅಪಾಯದ ಅಂಚಿಗೆ ಸಿಲುಕುವ ಕಾಡು ಪ್ರಾಣಿಗಳು..

 ಅಪಾಯದ ಅಂಚಿಗೆ ಸಿಲುಕುವ ಕಾಡು ಪ್ರಾಣಿಗಳು..
Digiqole Ad

ಅಪಾಯದ ಅಂಚಿಗೆ ಸಿಲುಕುವ ಕಾಡು ಪ್ರಾಣಿಗಳು..

ಬಲು ಅಪರೂಪ ಕಾಣ ಸಿಗುವ ಕಾಡು ಪ್ರಾಣಿಗಳಲ್ಲಿ ಕಾಡು ಬೆಕ್ಕು ಕೂಡ ಒಂದು.. ಇಂತಹ ದೊಡ್ಡ ಗಾತ್ರದ ಕಾಡು ಬೆಕ್ಕೊಂದು ಈಶ್ವರಮಂಗಲದ ಪೇಟೆಯ ಬಳಿ ಮೃತಪಟ್ಟಿದೆ .. ಬಹುಶಃ ರಾತ್ರಿ ಸಮಯದಲ್ಲಿ ಹಾದಿ ತಪ್ಪಿ ಬಂದು .. ಈಶ್ವರಮಂಗಲ ಮೇಲಿನ ಪೇಟೆಯ ಬಳಿ ರಸ್ತೆ ದಾಟುವ ಸಂಧರ್ಭ ಯಾವುದೋ ವಾಹನ ತಾಗಿದ ಪರಿಣಾಮ ಮೃತ ಪಟ್ಟಿರುವ ಸಾಧ್ಯತೆಯಿದೆ.. ಒಂದುವರೆ ಅಡಿ ಎತ್ತರ ಇರುವ ಎರಡುವರೆ ಉದ್ದವಿದೆ ಈ ಬೆಕ್ಕು ಇದೆ.. ಕಾಡು ಬೆಕ್ಕುಗಳ ಸಂಸತಿ ಬಹುತೇಕ ಕ್ಷೀಣಿಸುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಘಟನೆ ಪ್ರಾಣಿ ಪ್ರೀಯರಿಗೆ ಬೇಸರ ತರಿಸಿದೆ.. ಕಾಡು ದಿನದಿಂದ ದಿನಕ್ಕೆ ನಾಶವಾಗುತ್ತಿದ್ದು.. ಕಾಡಿನ ಪ್ರಾಣಿಗಳು ನಾಡಿಗೆ ಇಳಿಯಲಾರಂಭಿಸಿವೆ.. ವನಮಹೋತ್ಸವದಂದು.. ಒಂದು ಸಸಿ ನೆಟ್ಟು.. ನೂರು ಮರ ಕಡಿದು ಅರಣ್ಯವನ್ನು ಗದ್ದೆಯಂತ್ತೆ ಮಾಡಿದ ಕಾರಣ ಕಾಡ ಪ್ರಾಣಿಗಳು ಆಹಾರ ಆಶ್ರಯ ಹುಡುಕುತ್ತಾ ನಾಡಿಗೆ ಬರತೊಡಗಿವೆ.. ಇದಕ್ಕೆ ಕಾರಣ .. ಮಾನವನೇ ಹೊರತು. ಆ ಮೂಕ ಪ್ರಾಣಿಗಳ ತಪ್ಪಲ್ಲ…

Digiqole Ad

ಎಂ. ರಾಮ ಈಶ್ವರಮಂಗಲ

https://goldfactorynews.com

ಈ ಸುದ್ದಿಗಳನ್ನೂ ಓದಿ