• 8 ಸೆಪ್ಟೆಂಬರ್ 2024

ಕ್ಯಾನ್ಸರ್​ನಿಂದ ಖ್ಯಾತ ನಟಿ ಪೂನಂ ಪಾಂಡೆ ನಿಧನ

 ಕ್ಯಾನ್ಸರ್​ನಿಂದ ಖ್ಯಾತ ನಟಿ ಪೂನಂ ಪಾಂಡೆ ನಿಧನ
Digiqole Ad

ಕ್ಯಾನ್ಸರ್​ನಿಂದ ಖ್ಯಾತ ನಟಿ ಪೂನಂ ಪಾಂಡೆ ನಿಧನ

ಬಾಲಿವುಡ್‌ &ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ಪೂನಂ ಪಾಂಡೆ ಇಂದು ಮುಂಜಾನೆ ಗರ್ಭಕಂಠ ಕ್ಯಾನ್ಸರ್‌ನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಪೂನಂ ಪಾಂಡೆ ಅವರು ಕ್ಯಾನ್ಸರ್​ನಿಂದ ಮೃತಪಟ್ಟಿರುವುದಾಗಿ ತಿಳಿಸುವುದಕ್ಕೆ ನಾವು ವಿಷಾದಿಸುತ್ತೇವೆ ಎಂದು ಅವರ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್‌ ಹಾಕಲಾಗಿದೆ. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಪೂನಂ ಕೊನೆಯುಸಿರೆಳೆದಿದ್ದು, ಅವರಿಗೆ 32 ವರ್ಷ ವಯಸ್ಸಾಗಿತ್ತು. ಈ ಸಾವಿನ ಸುದ್ದಿಯು ಅವರ ಅಪಾರ ಅಭಿಮಾನಿಗಳಿಗೆ ಶಾಕಿಂಗ್ ನೀಡಿದೆ

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ