• 8 ಸೆಪ್ಟೆಂಬರ್ 2024

ಎಲ್‌.ಕೆ ಅಡ್ವಾಣಿ ಅವರಿಗೆ ʼಭಾರತ ರತ್ನʼ ಘೋಷಣೆ

 ಎಲ್‌.ಕೆ ಅಡ್ವಾಣಿ ಅವರಿಗೆ ʼಭಾರತ ರತ್ನʼ ಘೋಷಣೆ
Digiqole Ad

ಎಲ್‌.ಕೆ ಅಡ್ವಾಣಿ ಅವರಿಗೆ ʼಭಾರತ ರತ್ನʼ ಘೋಷಣೆ

ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ LK ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ಗೌರವ ‘ಭಾರತ ರತ್ನ’ ಪ್ರದಾನ ಮಾಡಲಾಗುವುದು ಎಂದು PM ಮೋದಿ ಘೋಷಣೆ ಮಾಡಿದ್ದಾರೆ. ತಮ್ಮ X ಖಾತೆಯಲ್ಲಿ ಅಡ್ವಾಣಿ ಅವರಿಗೆ ಅಭಿನಂದನೆ ಸಲ್ಲಿಸಿರುವ ಮೋದಿ ‘LKಅಡ್ವಾಣಿಗೆ ಭಾರತ ರತ್ನ ನೀಡಲಾಗುತ್ತದೆ ಎಂಬ ವಿಚಾರ ಹಂಚಿಕೊಳ್ಳಲು ಸಂತೋಷಪಡುತ್ತಿದ್ದೇನೆ. ಅವರ ಜತೆ ಮಾತನಾಡಿದ್ದು, ಅಭಿನಂದನೆ ಕೂಡ ತಿಳಿಸಿದ್ದೇನೆ. ಭಾರತ ಅತ್ಯಂತ ಹಿರಿಯ ಮುತ್ಸದ್ದಿಯಾಗಿರುವ ಅಡ್ವಾಣಿ ಅವರು ದೇಶದ ಸಮಗ್ರ ಅಭಿವೃದ್ಧಿಗೆ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ’ ಎಂದು ಹೇಳಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ