ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ
ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜಾನ ಮಂಡಳಿಯ ಪದಾಧಿಕಾರಿಗಳ ಆಯ್ಕೆ
ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿಯ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ.
ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ನಡೆದ ಮಂಡಳಿಯ ಮಹಾಸಭೆಯಲ್ಲಿ ಭಜನಾ ಮಂಡಳಿಯ ಗೌರವ ಅಧ್ಯಕ್ಷರಾದ ಚಿದಾನಂದ ಉಪಾಧ್ಯಾಯ ಕಲ್ಪಡ ರವರ ಮಾರ್ಗದರ್ಶನದಲ್ಲಿ ಅಧ್ಯಕ್ಷ ವಾಸುದೇವ ನಾಯ್ಕ್ ತೋಟರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಚಿದಾನಂದ ಉಪಾಧ್ಯಾಯ ಕಲ್ಪಡ,ಅಧ್ಯಕ್ಷರಾಗಿ ಪುಟ್ಟಣ್ಣ ಗೌಡ ಮುಗರಂಜ, ಕಾರ್ಯಾಧ್ಯಕ್ಷರಾಗಿ ಪದ್ಮಯ್ಯ ಗೌಡ ಅನಿಲ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಅಬೀರ, ಉಪಾಧ್ಯಕ್ಷರಾಗಿ ಪದ್ಮನಾಭ ಗುಂಡಿಗದ್ದೆ, ರಾಧಾಕೃಷ್ಣ ಪೆರ್ಲೋಡಿ, ಬಾಲಚಂದ್ರ ಅಬೀರ ಕೋಶಾಧಿಕಾರಿಯಾಗಿ ಕೀರ್ತಿ ಕುಮಾರ್ ಎಳುವೆ, ಜತೆ ಕಾರ್ಯದರ್ಶಿ ವಿನಯ್ ಎಳುವೆ, ಭಜನಾ ಸಂಘಟಕರಾಗಿ ಪರಮೇಶ್ವರ ಅನಿಲ, ಹರೀಶ್ ಮುಗರಂಜ, ಕಾನೂನು ಸಲಹೆಗಾರಾಗಿ ರಾಧಾಕೃಷ್ಣ ಸಾರಿತ್ತಡಿರವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುರೇಶ್ ಓಡಬಾಯಿ, ವಸಂತ ಪೆರ್ಲೋಡಿ,ಪುನೀತ್ ಕಲ್ಪಡ, ಪ್ರಮೋದ್ ನೀರಜರಿ, ರಮೇಶ್ ಮಾದೋಡಿ,ಸುಧಾಕರ ಆಚಾರ್ಯ ಅಬೀರ, ರಾಜೇಶ್ ಮೀಜೆ, ದಿವಾಕರ ಬೆದ್ರಾಜೆ ರವರನ್ನು ಆಯ್ಕೆ ಮಾಡಲಾಗಿದೆ.ನೊಂದಾವಣೆ ನಿರ್ವಾಹಕರಾಗಿ ರಾಘವೇಂದ್ರ ಗುಂಡಿಗದ್ದೆ ಹಾಗೂ ಸಭಾಂಗಣ ನಿರ್ವಾಹಕರಾಗಿ ಧರ್ಮಪಾಲ ಕಲ್ಪಡ ಆಯ್ಕೆಯಾಗಿದ್ದಾರೆ.
ಮಂಡಳಿಯ ಸಲಹಾ ಸಮಿತಿ ಸದಸ್ಯರಾಗಿ ವಾಸುದೇವ ನಾಯ್ಕ್ ತೋಟ,ಲಕ್ಷ್ಮಣ ಗೌಡ ಮುಗರಂಜ, ಸುಂದರ ಕಂಡೂರು , ಬಾಬು ಮಾದೋಡಿ, ಗೋಪಾಲಕೃಷ್ಣ ಎಳುವೆ, ಬಾಲಕೃಷ್ಣ ಬಸ್ತಿ ಬೆದ್ರಾಜೆ, ಪರಮೇಶ್ವರ ಗೌಡ ಎಂ.ಸಿ ಮುಗರಂಜ, ಉಮಾನಾಥ ಗೌಡ ಮುದುವ, ರಾಮಣ್ಣ ಗೌಡ ಮಾದೋಡಿ, ಗೋಪಾಲಕೃಷ್ಣ ಅನಿಲ, ದಯಾನಂದ ಕಟ್ಟತ್ತಾರು, ಧರ್ಮಪಾಲ ಕಂಪ, ಶೇಷಪ್ಪ ಗೌಡ ಇಡ್ಯಡ್ಕ, ಪುರುಷೋತ್ತಮ ಕಂಪ, ಜಿನ್ನಪ್ಪ ಗೌಡ ತೋಟ,ಮಾಧವ ಕಟ್ಟತ್ತಾರು, ಕುಶಾಲಪ್ಪ ಗೌಡ ಮುಗರಂಜ,ಬೆಳಿಯಪ್ಪ ಗೌಡ ಪೆರ್ಲೋಡಿ, ರಾಮಣ್ಣ ಗೌಡ ಮುಗರಂಜ, ಜನಾರ್ದನ ಆಚಾರ್ಯ ಅಬೀರ, ಜನಾರ್ದನ ಅಜಿರಂಗಳ , ಉಮೇಶ್ ಬಂಡಾಜೆ ಆಯ್ಕೆಯಾಗಿದ್ದಾರೆ.ಸಂಚಾಲಕರುಗಳಾಗಿ ವಸಂತ ಗೌಡ ಕಂಪ, ಧರ್ಮೇಂದ್ರ ಗೌಡ ಕಟ್ಟತ್ತಾರು, ವಿಶ್ವನಾಥ ಓಡಬಾಯಿ, ಪರಮೇಶ್ವರ ಎಂ.ಪಿ ,ರಂಜಿತ್ ಅಬೀರ ಆಯ್ಕೆಯಾಗಿದ್ದಾರೆ.ಮಂಡಳಿಯ ಸದಸ್ಯರುಗಳಾಗಿ ದಿನೇಶ್ ಮುಗರಂಜ, ನಾರಾಯಣ ಓಡಬಾಯಿ, ಸುಂದರ ಬೆದ್ರಾಜೆ, ರೋಹಿತ್ ಪೆರ್ಲೋಡಿ, ಆನಂದ ಬೆದ್ರಾಜೆ, ಕೃಷ್ಣಪ್ರಸಾದ್ ಭಟ್ ಕಟ್ಟತ್ತಾರು, ಜನಾರ್ದನ ಪೆರ್ಲೋಡಿ, ರಮೇಶ್ ಅನಿಲ,ರಚನ್ ಬರೆಮೇಲು, ದೀಕ್ಷಿತ್ ಕಂಪ, ರಿತೇಶ್ ಕಂಪ,ಕೇಶವ ಕಾಣಿಯೂರು, ಪುರಂದರ ಕಲ್ಪಡ, ಲೋಕೇಶ್ ಮುಗರಂಜ,ಶಿವರಾಮ ಗುಂಡಿಗದ್ಧೆ, ಅನೀಶ್ ಕಾಣಿಯೂರು, ಪ್ರವೀಣ್ ಪೆರ್ಲೋಡಿ, ಮೋಹಿತ್ ಕಾಯೆರ್ತಡಿ,ಶಿವರಾಮ ಉಪಾಧ್ಯಾಯ ಕಲ್ಪಡ, ನವೀನ್ ಚಂದ್ರ ಪೆರ್ಲೋಡಿ,ಪ್ರಶಾಂತ್ ಭಟ್ ಕಟ್ಟತ್ತಾರು,ಶ್ರೀನಿತ್ ಮಿಪಾಲು, ಯೋಗೀಶ್ ಮಠತ್ತಾರು ರವರನ್ನು ಆಯ್ಕೆ ಮಾಡಲಾಗಿದೆ.