• 8 ಸೆಪ್ಟೆಂಬರ್ 2024

ಕಾಣಿಯೂರಿನಲ್ಲಿ ಇಂದು “ಪುದರ್ ದೀದಾಂಡ್…..!

 ಕಾಣಿಯೂರಿನಲ್ಲಿ ಇಂದು “ಪುದರ್ ದೀದಾಂಡ್…..!
Digiqole Ad

ಕಾಣಿಯೂರಿನಲ್ಲಿ ಇಂದು “ಪುದರ್ ದೀದಾಂಡ್…..!

ಕಾಣಿಯೂರು ಜಾತ್ರೆಯು ಫೆ.26 ರಿಂದ ಮಾ.01ರ ತನಕ ನಡೆಯಲಿದ್ದು ಜಾತ್ರೋತ್ಸವದ ಪ್ರಯುಕ್ತ ಫೆಬ್ರವರಿ 27ರ ಮಂಗಳವಾರದಂದು ಸಂಜೆ ಗಂಟೆ 7-30 ರಿಂದ ಜಾತ್ರೋತ್ಸವ ಸೇವಾ ಸಮಿತಿ ಕಾಣಿಯೂರು ಇವರ ಆಶ್ರಯದಲ್ಲಿ ಕಾಪಿಕಾಡ್, ವಾಮಂಜೂರು, ಬೋಳಾರ್ ಅಭಿನಯದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ರಚಿಸಿ ನಟಿಸಿ ನಿರ್ದೇಶಿಸಿರುವ ವಿಭಿನ್ನ ಶೈಲಿಯ ತುಳು ಹಾಸ್ಯ ಮಯ ನಾಟಕ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ನಡೆಯಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ