• 8 ಸೆಪ್ಟೆಂಬರ್ 2024

ಕೇಂದ್ರ ಸರ್ಕಾರದಿಂದ ರೈತರಿಗೆ ಬರಲಿದೆ ರಸಗೊಬ್ಬರ ಸಹಾಯ ಧನ!

 ಕೇಂದ್ರ ಸರ್ಕಾರದಿಂದ ರೈತರಿಗೆ ಬರಲಿದೆ ರಸಗೊಬ್ಬರ ಸಹಾಯ ಧನ!
Digiqole Ad

ಕೇಂದ್ರ ಸರ್ಕಾರದಿಂದ ರೈತರಿಗೆ ಬರಲಿದೆ ರಸಗೊಬ್ಬರ ಸಹಾಯ ಧನ!

ಮುಂಬರೊ ಮುಂಗಾರು ಅವಧಿ ವೇಳೆ ರೈತರಿಗೆ 24,420 ಕೋಟಿ ರಸಗೊಬ್ಬರ ಧನ ಸಹಾಯ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕ್ಯಾಬಿನೆಟ್‌ ಸಭೆಯಲ್ಲಿ ಈ ಬಗ್ಗೆ ಸಮ್ಮತಿಸಿದ್ದು, ಏಪ್ರಿಲ್ 1ರಿಂದ ಸೆಪ್ಚೆಂಬರ್ 30ರ ಮುಂಗಾರು ಅವಧಿಗೆ ಫಾಸ್ಪೇಟಿಕ್‌ ಹಾಗೂ ಪೊಟ್ಯಾಶಿಯಂ ರಸಗೊಬ್ಬರಗಳಿಗೆ ಸರ್ಕಾರ ಸಹಾಯಧನ ನೀಡಲಿದೆ.

ಅಲ್ದೇ ಗುಜರಾತ್‌ನ ಧೋಲೇರಾ ಸೇರಿದಂತೆ ಮೂರು ಹೊಸ ಸೆಮಿ ಕಂಡಕ್ಟರ್‌ ಘಟಕಗಳ ಸ್ಥಾಪನೆ ಹಾಗೂ ಡಿಸ್‌ ಪ್ಲೇ ತಯಾರಿಕೆಗೆ ಸಂಬಂಧಿಸಿದಂತೆ ಒಟ್ಟು 76 ಸಾವಿರ ಕೋಟಿ ವೆಚ್ಚದ ಸ್ಕಿಮ್‌ಗಳಿಗೆ ಚಾಲನೆ ನೀಡಲು ಕೇಂದ್ರ ಕ್ಯಾಬಿನೆಟ್ ನಿರ್ಧರಿಸಿದೆ ಅಂತ ವರದಿಯಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ