• 8 ಸೆಪ್ಟೆಂಬರ್ 2024

ಭಾರತ ಸೇರಿ ವಿಶ್ವದಾದ್ಯಂತ ಮೆಟಾದ ಸರ್ವರ್ ಡೌನ್ !

 ಭಾರತ ಸೇರಿ ವಿಶ್ವದಾದ್ಯಂತ ಮೆಟಾದ ಸರ್ವರ್ ಡೌನ್ !
Digiqole Ad

ಭಾರತ ಸೇರಿ ವಿಶ್ವದ್ಯಾಂತ ಮೆಟಾದ ಸರ್ವರ್ ಡೌನ್ !

ಭಾರತ ಸೇರಿ ವಿಶ್ವದ್ಯಾಂತ ಸರ್ವರ್ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಫೇಸ್‌ಬುಕ್ ಹಾಗೂ ಇನ್‌ಸ್ಟಾ ಏಕಾಏಕಿ ಡೌನ್ ಆಗಿದ್ದು, ಯೂಸರ್‌ಗಳು ತಮ್ಮ ಅಕೌಂಟ್‌ಗಳಿಗೆ ಲಾಗಿನ್ ಆಗುವುದಕ್ಕೆ ಪರದಾಡುತ್ತಿದ್ದಾರೆ. ಫೇಸ್‌ಬುಕ್ ಅಥವಾ ಇನ್‌ಸ್ಟಾಗೆ ಲಾಗಿನ್ ಆದ ಕೂಡಲೇ ಸೆಷನ್ ಎಕ್ಸ್‌ಪೈರ್ಡ್ ಎನ್ನುವ ಸಂದೇಶ ಕಾಣಿಸುತ್ತಿದೆ. ವಿಶ್ವದ ಹಲವೆಡೆ ಈ ಎರಡು ಪ್ರಮುಖ ಸೋಷಿಯಲ್‌ ಮೀಡಿಯಾಗಳು ಡೌನ್ ಆಗಿರುವುದು ಬಳಕೆದಾರರ ಆಕ್ರೋಶಕ್ಕೂ ಕಾರಣವಾಗಿದ್ದು, ಎಕ್ಸ್‌ನಲ್ಲಿ ಟ್ರೆಂಡಿಂಗ್ ಶುರುವಾಗಿದೆ. ಇದಕ್ಕೆ ಗ್ರಾಹಕರು ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿ ಓದಿದ್ದೀರಾ: ಆಪ್ ಮುಖಾಂತರ loan ಪಡೆಯುವವರೆ ಎಚ್ಚರ!

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ