• 8 ಸೆಪ್ಟೆಂಬರ್ 2024

ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆದ ನವದುರ್ಗ ಬಸ್ಸಿನ ನಿರ್ವಾಹಕ

 ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆದ ನವದುರ್ಗ ಬಸ್ಸಿನ ನಿರ್ವಾಹಕ
Digiqole Ad

ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆದ ನವದುರ್ಗ ಬಸ್ಸಿನ ನಿರ್ವಾಹಕ

ದಕ್ಷಿಣ ಕನ್ನಡ ಜಿಲ್ಲೆಯ ಬಸ್ಸು ಚಾಲಕ ನಿರ್ವಹಕಾರ ಪ್ರಾಮಾಣಿಕತೆ,ಕರ್ತವ್ಯ ಪ್ರಜ್ಞೆ, ಮತ್ತು ಸೇವೆ… ಹೇಗೆಲ್ಲಾ ಕೆಲಸ ಮಾಡುತ್ತೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ನವದುರ್ಗ ಬಸ್ಸಿನ ನಿರ್ವಾಹಕರದ ಸಂತೋಷ ಶೆಟ್ಟಿ ಇವರ ಬಸ್ಸು ನಿರ್ವಹಣಾ ಸಮಯದಲ್ಲಿ ಅನಿವಾರ್ಯಕೆಂದು ತೆಗೆದಿಟ್ಟ ಒಡವೆಗಳ್ಳನ್ನು ಬಸ್ಸಿನಲ್ಲಿ ಬಿಟ್ಟುಹೋದ ಮಂಗಳೂರು ಕಟೀಲ್ ಕಿನ್ನಿಗೋಳಿ ನಿವಾಸಿಗಳನ್ನು ಹುಡುಕಿ 6ಪವನ್ಗು ಹೆಚ್ಚಿನ ಚಿನ್ನಭಾರಣ ಗಳ್ಳನ್ನು ಹಿಂತಿರುಗಿಸಿ ಮಾನವೀಯತೆ ಹಾಗು ಪ್ರಾಮಾಣಿಕತೆ ಮೆರೆದಿದ್ದಾರೆ.

ಈ ಸುದ್ದಿ ಓದಿದ್ದೀರಾ?:ರಾಜ್ಯದ 195 ತಾಲೂಕುಗಳು ಬರ ಪೀಡಿತ: ರಾಜ್ಯ ಸರಕಾರದಿಂದ ಅಧಿಕೃತ ಘೋಷಣೆ

ಹಿಂಪಡೆದು ಕೊಂಡವರು ಬಸ್ಸಿನ ಚಾಲಕ ನಿರ್ವಹಕಾರ ಪ್ರಾಮಾಣಿಕತೆ ಯನ್ನು ಸಂತೋಷದಿಂದ ಮನತ್ಪೂರ್ವಕವಾಗಿ ಕೊಂಡಾಡಿದ್ದಾರೆ. ತಮ್ಮ ರಕ್ತ ಸಂಬಂಧ ದಲ್ಲ್ಲೇ ಪ್ರಾಮಾಣಿಕತೆ ಹುಡುಕಲು ಕಷ್ಟಕರವಾದ ಈಗಿನ ಕಾಲ ಘಟ್ಟದಲ್ಲಿ ಕರಾವಳಿ ಜನತೆ ಮೆಚ್ಚುವ ಕೆಲಸ ಮಾಡಿದ ನಿರ್ವಾಹಕನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ಸುದ್ದಿ ಓದಿದ್ದೀರಾ?:ಇಂದಿನಿಂದ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ‘ಸಂವಿಧಾನ ಪೀಠಿಕೆ ಓದು’ ಕಡ್ಡಾಯ: ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ

Digiqole Ad

ಈ ಸುದ್ದಿಗಳನ್ನೂ ಓದಿ