• 8 ಸೆಪ್ಟೆಂಬರ್ 2024

ಕುಕ್ಕುತ್ತಡಿ ದರ್ಬೆಯಲ್ಲಿ 12ನೇ ವರ್ಷದ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವ.

 ಕುಕ್ಕುತ್ತಡಿ ದರ್ಬೆಯಲ್ಲಿ 12ನೇ ವರ್ಷದ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವ.
Digiqole Ad

ಕುಕ್ಕುತ್ತಡಿ ದರ್ಬೆಯಲ್ಲಿ 12ನೇ ವರ್ಷದ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವ.

ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಶ್ರೀ ನಾಗಬಿರ್ಮರ್ ಕೋಟಿ ಚೆನ್ನಯ ಸನ್ನಿಧಾನ, ನೇತ್ರಾದಿ ಗರಡಿ, ಬ್ರಹ್ಮಗಿರಿ ಕುಕ್ಕುತ್ತಡಿ ದರ್ಬೆ -ದರ್ಬೇತ್ತಡ್ಕ ಇಲ್ಲಿ ಮಾರ್ಚ್.29ರಂದು ಶ್ರೀ ಬ್ರಹ್ಮ ಬೈದೇರುಗಳ ಹನ್ನೆರಡನೇ ವರ್ಷದ ವಿಜೃಂಭಣೆಯ ನೇಮೋತ್ಸವ ನಡೆಯಲಿದೆ. ಮತ್ತು ರಾತ್ರಿ ಭಜನಾ ಕಾರ್ಯಕ್ರಮ ಹಾಗೂ ಶ್ರೀ ವಿಠಲ ನಾಯಕ್ ಮತ್ತು ಬಳಗದಿಂದ “ಗೀತಾ ಸಾಹಿತ್ಯ ಸಂಭ್ರಮ” ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ.

ಈ ಸುದ್ದಿಯನ್ನು ಓದಿದ್ದಿರಾ.? ಚಿತ್ರದುರ್ಗದಲ್ಲಿ ನಡೆಯುತ್ತೆ ದುಡ್ಡಿನ ಜಾತ್ರೆ, ಹಣ ತುಂಬಿಸಲು ಚೀಲ ಹಿಡಿದುಕೊಂಡು ಬರ್ತಾರೆ ಜನ.😍

Digiqole Ad

ಈ ಸುದ್ದಿಗಳನ್ನೂ ಓದಿ