• 12 ಜೂನ್ 2024

ಜನ್ಮದಿನದ ನಿಮಿತ್ತ ಬಡ ವಿದ್ಯಾರ್ಥಿಗಳಿಗೆ ಬ್ಯಾಗ್,ಪುಸ್ತಕ ವಿತರಣೆ ಮಾಡಿ ಮಾದರಿಯಾದ ಸುಳ್ಯಪದವಿನ ಯುವಕ!

 ಜನ್ಮದಿನದ ನಿಮಿತ್ತ ಬಡ ವಿದ್ಯಾರ್ಥಿಗಳಿಗೆ ಬ್ಯಾಗ್,ಪುಸ್ತಕ ವಿತರಣೆ ಮಾಡಿ ಮಾದರಿಯಾದ ಸುಳ್ಯಪದವಿನ ಯುವಕ!
Digiqole Ad

ಜನ್ಮದಿನದ ನಿಮಿತ್ತ ಬಡ ವಿದ್ಯಾರ್ಥಿಗಳಿಗೆ ಬ್ಯಾಗ್,ಪುಸ್ತಕ ವಿತರಣೆ ಮಾಡಿ ಮಾದರಿಯಾದ ಸುಳ್ಯಪದವಿನ ಯುವಕ!

ಸುಳ್ಯಪದವು :ಬರ್ತ್ಡೇ ಅಂದಾಕ್ಷಣ ಪಾರ್ಟಿ ಮಾಡಿ ಎಂಜಾಯ್ ಮಾಡುವ ಈಗಿನ ದಿನಗಳಲ್ಲಿ, ತನ್ನಿಂದ ಪಾಪದ ಮಕ್ಕಳಿಗೆ ಏನಾದರೂ ಪ್ರಯೋಜನವಾಗಬೇಕು ಎನ್ನುವ ದೃಷ್ಟಿಕೋನವನ್ನಿಟ್ಟು ಯುವ ಜನತೆಗೆ ಸ್ಫೂರ್ತಿಯಾದ ಸುಧೀರ್ ಎಂಬ ಸುಳ್ಯಪದವಿನ ಯುವಕ.

ಹೌದು, ಸರ್ವೋದಯ ವಿದ್ಯಾ ಸಂಸ್ಥೆ ಸುಳ್ಯಪದವು ಇಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಸುಮಾರು 17 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ಮತ್ತು ಬ್ಯಾಗ್ ವಿತರಣೆ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಮುಖಾಂತರವಾಗಿ ಮತ್ತು ಸುಮಾರು 300 ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ ಹುಟ್ಟುಹಬ್ಬದ ಈ ಶುಭ ಸಂಧರ್ಭದ ದಿನ ಬದುಕಿನಲ್ಲಿ ಸಾರ್ಥಕತೆಯನ್ನು ಮೆರದ ಸುಧೀರ್ ಶಬರಿನಗರ ಇವರಿಗೆ ಧನ್ಯವಾದಗಳು.ಭಗವಂತನು ಇನ್ನಷ್ಟು ಬಡ ಜನರ ಸೇವೆ ಮಾಡುವಂತ ಯೋಗ, ಭಾಗ್ಯವನ್ನು ಕರುಣಿಸಲಿ ಎಂದು ಹಾರೈಸೋಣ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!