• 8 ಸೆಪ್ಟೆಂಬರ್ 2024

ಈಶ್ವರಮಂಗಲ: ಜಾತ್ರಾ ಮಹೋತ್ಸವದಲ್ಲಿ ಪ್ರೇಕ್ಷಕರನ್ನು ಭಾವನಲೋಕದಲ್ಲಿ ತೇಲಿಸಿದ ಮಧು ಬಂಗೆರಾ ಕಲ್ಲಡ್ಕ ರಚನೆಯ ತುಳು ನಾಟಕ.

 ಈಶ್ವರಮಂಗಲ: ಜಾತ್ರಾ ಮಹೋತ್ಸವದಲ್ಲಿ ಪ್ರೇಕ್ಷಕರನ್ನು ಭಾವನಲೋಕದಲ್ಲಿ ತೇಲಿಸಿದ ಮಧು ಬಂಗೆರಾ ಕಲ್ಲಡ್ಕ ರಚನೆಯ ತುಳು ನಾಟಕ.
Digiqole Ad

ಈಶ್ವರಮಂಗಲ: ಜಾತ್ರಾ ಮಹೋತ್ಸವದಲ್ಲಿ ಪ್ರೇಕ್ಷಕರನ್ನು ಭಾವನಲೋಕದಲ್ಲಿ ತೇಲಿಸಿದ ಮಧು ಬಂಗೆರಾ ಕಲ್ಲಡ್ಕ ರಚನೆಯ ತುಳು ನಾಟಕ.

ದಿನಾಂಕ 6.3.2024ರಂದು ನಿನ್ನೆ ಈಶ್ವರಮಂಗಲ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿತ್ತಾರ ಕಲಾತಂಡ ಕರ್ನೂರು ಇವರು ಸಾದರಪಡಿಸಿದ ಮಧು ಬಂಗೆರಾ ಕಲ್ಲಡ್ಕ ಇವರು ರಚನೆ ಮಾಡಿದ” ಇನಿ ಅತ್ತಂಡ ಎಲ್ಲೆ” ನಾಟಕ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ.ಪ್ರತಿಯೊಬ್ಬ ಕಲಾವಿದರು ನೈಜತೆಯ ದೃಶ್ಯವನ್ನು ಜೀವಂತಗೊಳಿಸಿದ ಸಂದರ್ಭ, ಏಕಚಿತ್ತದಿಂದ ಕುತೂಹಲ ಭರಿತರಾಗಿ ಮುಂದಿನ ದೃಶ್ಯಕ್ಕಾಗಿ ಮುಂದೆ ನೋಡುತ್ತಿದ್ದೆವು.ಪಾತ್ರಗಳು ಒಂದಕ್ಕೊಂದು ಮಿಗಿಲಾದ ಸ್ವರೂಪ ಹೊಂದಿತ್ತು,ರಚನೆಯ ಕಲ್ಪನೆ ಅದ್ಭುತವಾಗಿ ಮೂಡಿ ಬಂತು.ಕಲಾವಿದರ ಪ್ರತೀ ಸನ್ನಿವೇಶಗಳು ಸಂಭಾಷಣೆ ಯ ಪ್ರಾಮುಖ್ಯತೆಯನ್ನು ಸಾರಿ ಹೇಳುವಂತೆ ಪ್ರೇಕ್ಷಕರಿಗೆ ದೃಶ್ಯಾವಳಿಗಳು ಸಾಗಿ ಬರುತ್ತಿದ್ದವು,ಉತ್ತಮ ಮಾದರಿಯ ಜೊತೆಗಿನ ಹಾಸ್ಯ ಕ್ಷಣಕಾಲದಲ್ಲಿ ಸಂದೇಶದೊಂದಿಗೆ ಹಾರಿ ಮರೆಯಾಗುವಾಗ ಮತ್ತೆ ಭಾವನಲೋಕದಲ್ಲಿ ತೇಲಿಸುತ್ತಿದ್ದ ಬರಹಗಾರರ ಚಾಣಕ್ಯ ದೃಶ್ಯಗಳಿಗೆ ಪಾತ್ರದಾರಿಗಳು ಜೀವತುಂಬುತ್ತಿದ್ದ ಕ್ಷಣಗಳು ತುಂಬಾ ಅಧ್ಬುತವಾಗಿತ್ತು.

ಈ ಸುದ್ಧಿಯನ್ನು ಓದಿದ್ದೀರಾ.?ವಿಧಾನಸೌಧದ ರೂಂ ನಂಬರ್ ‘329’ ಡೇಂಜರ್ ಕಥೆ.🤔

Digiqole Ad

ಈ ಸುದ್ದಿಗಳನ್ನೂ ಓದಿ