• 8 ಸೆಪ್ಟೆಂಬರ್ 2024

ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ತಂಡಕ್ಕೆ ಪೊಲೀಸ್‌ ಅಧಿಕಾರಿಯಿಂದ ಥಳಿತ.

 ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ತಂಡಕ್ಕೆ ಪೊಲೀಸ್‌ ಅಧಿಕಾರಿಯಿಂದ ಥಳಿತ.
Digiqole Ad

ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ತಂಡಕ್ಕೆ ಪೊಲೀಸ್‌ ಅಧಿಕಾರಿಯಿಂದ ಥಳಿತ.

ಹೊಸದಿಲ್ಲಿ: ಜನರ ಗುಂಪೊಂದು ರಸ್ತೆಯಲ್ಲಿ ನಮಾಝ್ ಸಲ್ಲಿಸುತ್ತಿರುವಾಗ ಅಲ್ಲಿಗೆ ಆಗಮಿಸಿದ ಪೊಲೀಸ್‌ ಸಿಬ್ಬಂದಿಯೊಬ್ಬರು ಅವರಿಗೆ ಅಲ್ಲಿಂದ ತೆರಳಲು ಹೇಳುತ್ತಾ ಅವರಿಗೆ ತುಳಿಯುವುದು ಹಾಗೂ ಹೊಡೆಯುವ ಆಗ ಹತ್ತಿರದಲ್ಲಿರುವ ಜನರು ಬಂದು ಮಧ್ಯಪ್ರವೇಶಿಸಿ ಪೊಲೀಸರ ಕ್ರಮವನ್ನು ಖಂಡಿಸುವ ಹಾಗೂ ಇದರ ಬೆನ್ನಲ್ಲೇ ಜನರು ಹಾಗೂ ಕಾನ್‌ಸ್ಟೇಬಲ್‌ ನಡುವೆ ವಾಕ್ಸಮರ ನಡೆಯುವ ದೃಶ್ಯದ ವಿಡಿಯೋ ಒಂದು ವೈರಲ್ ಆಗಿದೆ.

ಈ ಸುದ್ಧಿಯನ್ನು ಓದಿದ್ದೀರಾ.? ಯುವಜನತೆಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು

ಈ ಘಟನೆಯು ರಾಜಧಾನಿಯ ಇಂದರ್‌ಲೋಕ್ ಪ್ರದೇಶದಲ್ಲಿ ರಸ್ತೆಯಲ್ಲಿ ನಡೆದಿದೆ. ವೀಡಿಯೋ ವೈರಲ್ ಆದ ಬೆನ್ನಿಗೇ ಈ ಘಟನೆಯ ಕುರಿತು ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ಧಿಯನ್ನು ಓದಿದ್ದೀರಾ.? ಆಭರಣ ಪ್ರಿಯರಿಗೆ ಸಿಹಿ ಸುದ್ದಿ🤩

Digiqole Ad

ಈ ಸುದ್ದಿಗಳನ್ನೂ ಓದಿ