• 21 ನವೆಂಬರ್ 2024

ಬೈಕ್‌ಗೆ ಈ ಸಣ್ಣ ಬದಲಾವಣೆ ಮಾಡಿದ್ರೆ ಲೀಟರ್‌ಗೆ 90 ಕಿ.ಮೀ ಮೈಲೇಜ್.

 ಬೈಕ್‌ಗೆ ಈ ಸಣ್ಣ ಬದಲಾವಣೆ ಮಾಡಿದ್ರೆ ಲೀಟರ್‌ಗೆ 90 ಕಿ.ಮೀ ಮೈಲೇಜ್.
Digiqole Ad

ಬೈಕ್‌ಗೆ ಈ ಸಣ್ಣ ಬದಲಾವಣೆ ಮಾಡಿದ್ರೆ ಲೀಟರ್‌ಗೆ 90 ಕಿ.ಮೀ ಮೈಲೇಜ್.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದ ಕಾರಣ ಅನೇಕ ಯುವಕರು ರಾತ್ರೋರಾತ್ರಿ ಫೇಮಸ್ ಆಗಲು ಇನ್ನಿಲ್ಲದ ಪ್ರಯತ್ನ ಪಡುತ್ತಾರೆ. ಇತ್ತೀಚೆಗಷ್ಟೇ ಬೈಕ್ ಮೈಲೇಜ್ ಹೆಚ್ಚಿಸಲು ವ್ಯಕ್ತಿಯೊಬ್ಬರು ಮಾಡಿದ ತಂತ್ರಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಓದಿದ್ದೀರಾ.?ನುಡಿದಂತೆ ನಡೆಯುವ,ಇಲ್ಲೊಬ್ಬ ದಕ್ಷ ಯುವ ರಾಜಕಾರಣಿ!

ಸಾಮಾನ್ಯವಾಗಿ ಯಾವುದೇ ದ್ವಿಚಕ್ರ ವಾಹನಗಳು, ಪ್ರತಿ ಲೀಟ‌ರ್ ಪೆಟ್ರೋಲ್ ಗೆ 45 ಕಿ.ಮೀ ನಿಂದ 60 ಕಿ.ಮೀ. ಇನ್ನು ನಾಲ್ಕು ಚಕ್ರದ ವಾಹನಗಳು ಪ್ರತಿ ಲೀಟರ್ ಡೀಸೆಲ್ ಗೆ 15ರಿಂದ 20 ಕಿ.ಮೀ. ಆದರೆ ಬೈಕ್ ಪ್ರತಿ ಲೀಟರ್ ಗೆ 90ಕಿ.ಮೀ ಮೈಲೇಜ್ ನೀಡುತ್ತದೆ ಎಂದರೆ ನೀವು ನಂಬುತ್ತೀರಾ? ನಿಮಗೆ ಕೇಳಲು ಸ್ವಲ್ಪ ಆಶ್ಚರ್ಯ ಎನಿಸುತ್ತದೆ. ಹೌದು.. ಆದರೆ ಈ ಅಸಾಧ್ಯವನ್ನು ಸಾಧ್ಯವಾಗಿಸಿದ್ದೇನೆ ಎಂದು ವ್ಯಕ್ತಿಯೊಬ್ಬರು ಹೇಳುತ್ತಿದ್ದಾರೆ. ಅವರು ತನ್ನ ಬೈಕ್ ಪ್ಲಗ್ ಗೆ ಚಿಕ್ಕ ಸಾಧನ(ಸೆಮಿ ಕಂಡಕ್ಟರ್ )ವನ್ನು ಜೋಡಿಸಿ ಅದಕ್ಕೆ ಜೋಡಿಸಿದ ವೈರ್ ಪ್ರತಿ ಲೀಟರ್ ಗೆ 25-30 ಕಿ.ಮೀ ನೀಡುವ ಬೈಕ್ ನ ಮೈಲೇಜ್ ಅನ್ನು ಸರಾಸರಿ 90 ಕಿ.ಮೀ.ಗೆ ಹೆಚ್ಚಿಸಿಕೊಂಡಿದ್ದೇನೆ ಎಂದಿದ್ದಾರೆ. ಈ ಸಾಧನ (ಸೆಮಿಕಂಡಕ್ಟರ್) ಬೈಕಿನ ಮೈಲೇಜ್ ಹೆಚ್ಚಿಸುವುದಲ್ಲದೆ ಬೈಕ್ ನಿಂದ ಕಡಿಮೆ ಹೊಗೆ ಬರುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ರಬ್ಬ‌ರ್ ತೋಟದಲ್ಲಿ ಪ್ರಾಚೀನ ಸುರಂಗ ಪತ್ತೆ.!

ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ‘bapu_zamidar_short’ ಹಾರಿದಾಡಿದೆ, ಅದಕ್ಕಾಗಿ ಜನರು ತಮ್ಮ ಕಾಮೆಂಟ್‌ಗಳ ಸುರಿಮಳೆ ಗೈದಿದ್ದಾರೆ. ‘ಈ ತಂತ್ರ ಸಂಪೂರ್ಣ ನಕಲಿ…’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಈ ಸತ್ಯಾಸತ್ಯತೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ