ಮಿನರಲ್ ವಾಟರ್ ಬಾಟಲ್ ಕುಡಿತೀರಾ, ಇಂದೇ ನಿಲ್ಲಿಸಿ!
ಮಿನರಲ್ ವಾಟರ್ ಬಾಟಲ್ ಕುಡಿತೀರಾ, ಇಂದೇ ನಿಲ್ಲಸಿ!
ತಕ್ಷಣಕ್ಕೆ ಪೂರೈಸುವ ಶುದ್ಧ ನೀರಿನ ಅಗತ್ಯ ಇರುವವರು ಹೆಚ್ಚಿನ ರೀತಿಯಲ್ಲಿ ಮಿನರಲ್ ವಾಟರ್ ಬಾಟಲ್ ನ್ನು ಬಳಸುತ್ತಾರೆ ಆದರೆ ಇಂತಹ ಬಾಟಲ್ ತುಂಬಾ ಕಮ್ಮಿ ಬೆಲೆಯಲ್ಲಿಉದ್ಯಮಿಗಳು ತಮ್ಮ ಉದ್ಯಮಕ್ಕೆ ಲಾಭವಾಗಲು ಪೆಟ್ ಬಾಟಲ್ ನ್ನು ಬಳಸುತ್ತಾರೆ,
ಹಾಗಾದ್ರೆ ಏನು ಪೆಟ್ ಬಾಟಲ್ ಅಂದ್ರೆ, ಪೆಟ್ ಬಾಟಲ್ ಅಂದ್ರೆ
ಪಾಲಿ ಎಥಿಲೀನ್ ಟೆರೆಫ್ತಾಲೇಟ್ (Polyethylene Terephthalate) ಎನ್ನುವ ಪ್ಲಾಸ್ಟಿಕ್ ಬಳಸಿ ತಯಾರಿಸಲಾದ ಲೋ ಗ್ರೇಡ್ ಬಾಟಲ್.ಇವುಗಳು ಹೇಗಿರುತ್ತದೆ ಎಂದರೆ ಪೆಟ್ ಬಾಟಲ್ಗಳು ಹಗುರ, ಪಾರದರ್ಶಕ ಮತ್ತು ದಪ್ಪವಾಗಿರುತ್ತವೆ.ಬಾಟಲ್ಗಳು ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ಲಭ್ಯವಿರುತ್ತವೆ.ಪೆಟ್ ಬಾಟಲ್ಗಳನ್ನು ಪುನಃ ಬಳಕೆಗೆ ತೆಗೆದುಕೊಳ್ಳಲುRecycle ಮಾಡಬಹುದು, ಆದರೆ ಒಮ್ಮೆ ಉಪಯೋಗಿಸಿದ ಮೇಲೆ Recycle ಮಾಡುವ ಪ್ರಮಾಣ ಕಡಿಮೆ ಇರುತ್ತದೆ.ಪೆಟ್ ಬಾಟಲ್ಗಳು ಬಿಸಿಯ ನೀರು ಅಥವಾ ಬಿಸಿ ಪದಾರ್ಥಗಳನ್ನು ಹೊತ್ತು ತಿರುಗಿದಾಗ, ಅದು ಥರ್ಮೋ ಪ್ಲಾಸ್ಟಿಕ್ಸ್‌ನಂತಹ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು.BPA (Bisphenol-A) ಎಂಬ ರಾಸಾಯನಿಕವು ಕೆಲವು ಪೆಟ್ ಬಾಟಲ್ಗಳಲ್ಲಿ ಇರಬಹುದು, ಇದು ದೀರ್ಘಾವಧಿಯಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮತ್ತು ಬಾಕ್ಟೀರಿಯಾಗಳು ಪೆಟ್ ಬಾಟಲ್ಗಳಲ್ಲಿ ಹೆಚ್ಚಿನದಾಗಿ ವಾಸಿಸುತ್ತವೆ, ವಿಶೇಷವಾಗಿ ಮರುಬಳಕೆ ಮಾಡಿದಾಗ.ಸಾರಾಂಶವಾಗಿ, ಪೆಟ್ ಬಾಟಲ್ಗಳನ್ನು ಸರಿಯಾಗಿ ಬಳಕೆ ಮಾಡದಿದ್ದರೆ ಪರಿಸರ ಮತ್ತು ಆರೋಗ್ಯದ ಮೇಲೆ ಹಾನಿ ಉಂಟಾಗಬಹುದು.ಇನ್ನೊಂದು ವಿಷಯ ಅಂದರೆ ಪೆಟ್ ಬಾಟಲ್ಸ್ ಗಳು 2-3 ತಿಂಗಳ ಒಳಗೆ ಉಪಯೋಗಿಸದೆ ಇದ್ದಲ್ಲಿ ದೀರ್ಘಕಾಲಿಕ ಆರೋಗ್ಯ ಸಮಸ್ಯೆ ಕಾಡಬಹುದು.
ಪೆಟ್ ಬಾಟಲ್ ಗಳನ್ನು ಪತ್ತೆ ಹಚ್ಚುವುದು ಹೇಗೆ?
ಪೆಟ್ ಬಾಟಲ್ ನಲ್ಲಿ ಪೆಟ್ 1 ಅಂತ ಚಿಹ್ನೆ ಇರುತ್ತದೆ.ಇದು ತುಂಬಾ ಲೋ ಗ್ರೇಡ್ ಪ್ಲಾಸ್ಟಿಕ್ ಆಗಿರುತ್ತದೆ.ಇದನ್ನು ತಯಾರಿಸಲು DEHF ಅನ್ನುವ ಕೆಮಿಕಲ್ ಸೇರಿಸುತ್ತಾರೆ ಅದು ಅಷ್ಟೂ ಅಲ್ಲದೆ ಬಾಟಲ್ ಲೇಬಲ್ನಲ್ಲಿ “NOT “DO NOT EXPOSE TO DIRECT SUNLIGHT”
ಅಂತ ಬರೆದಿರುತ್ತಾರೆ,ಆದರೆ ಆಶ್ಚರ್ಯಕರ ಸಂಗತಿ ಎಂದರೆ ಮಿನಿರಲ್ ವಾಟರ್ ವಿತರಕರೆಲ್ಲರೂ ಅಂದ್ರೆ ಡಿಸ್ಟ್ರಿಬ್ಯೂಟರ್,ಡೀಲರ್, ಟ್ರಾನ್ಸ್ಪೋರ್ಟರ್ ಎಲ್ಲರೂ ಸೂರ್ಯನ ಕಿರಣಗಳಿಗೆ ಸ್ಟೋರ್ ಮಾಡುವ ಸಮಯದಲ್ಲಿ ಮೊದಲೇ ಸೂರ್ಯನ ಕಿರಣಗಳಿಗೆ ತಾಗಿಸಿರುತ್ತಾರೆ ಈ ಕಿರಣಗಳಿಂದ ಪ್ಲಾಸ್ಟಿಕ್ ಕೆಮಿಕಲ್ ನೀರಿಗೆ ಮಿಶ್ರಿತವಾಗಿ ಮಾರಕ ಕಾಯಿಲೆಗಳು ಉತ್ಪಾದನೆ ಆಗಿರುತ್ತದೆ ಹಾಗಾಗಿ ಸಾಧ್ಯವಾದಷ್ಟು ಇಂತಹ ಲೋ ಗ್ರೇಡ್ ಪ್ಲಾಸ್ಟಿಕ್ ನಿಂದ ಬರುವ ಮಿನರಲ್ ನೀರುಗಳನ್ನು ಕುಡಿಯುವುದನ್ನು ಇಂದೇ ನಿಲ್ಲಿಸಿ..
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.