ಇಸ್ರೋದಿಂದ EOS-08 ಉಪಗ್ರಹ ಉಡಾವಣೆಗೆ ತಯಾರು.
ಇಸ್ರೋದಿಂದ EOS-08 ಉಪಗ್ರಹ ಉಡಾವಣೆಗೆ ತಯಾರು.
ಶ್ರೀ ಹರಿಕೋಟಾದಿಂದ ಬಾಹ್ಯಾಕಾಶಕ್ಕೆ ಜಿಗಿಯಲಿದೆ ಇಸ್ರೋದ ಭೂ ವೀಕ್ಷಣಾ ಉಪಗ್ರಹ(EOS-08). ಈ ವರ್ಷ ಇಸ್ರೋ ಬಹಳ ಕಡಿಮೆ ವೆಚ್ಚದಲ್ಲಿ ನಿಗದಿತ ಕಾಲಮಿತಿಯಲ್ಲಿ ಈ ಲಾಂಚ್ ವೆಹಿಕಲ್ ಅಭಿವೃದ್ಧಿಪಡಿಸಿದ್ದು ಇದು 500ಕೆಜಿ ತೂಕದ ಉಪಗ್ರಹವನ್ನು 500ಕಿಲೋ ಮೀಟರ್ ಕಕ್ಷೆಗೆ ಸಾಗಿಸಬಲ್ಲದು. ಮೂರು ಪೇಲೋಡ್ ಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಹಾರಲಿದೆ. ಇಸ್ರೋ ದಿಂದ ರಾಕೆಟ್ ನ ಮೂರನೇ ಹಾಗು ಅಂತಿಮ ಉಡಾವಣೆಯಾಗಿದೆ. ಶ್ರೀ ಹರಿಕೋಟ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಉಡಾವಣೆ ಮಾಡಲಾಗುತ್ತಿದೆ.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.