“ಅವತಾರ್ 2” ಪುರುಷನಾಗಿ ರವಿ ಕಟಪಾಡಿ.
“ಅವತಾರ್ 2” ಪುರುಷನಾಗಿ ರವಿ ಕಟಪಾಡಿ.
ಕಟಪಾಡಿ: ಕಲಿಯುಗದ ಕರ್ಣ ಎಂದೇ ಹೆಸರು ವಾಸಿಯಾದ ರವಿ ಕಟಪಾಡಿಯವರು ಬಡ ಮಕ್ಕಳ ಚಿಕಿತ್ಸೆಗೆ ಪ್ರತೀ ವರ್ಷ ಬಗೆ ಬಗೆಯ ವೇಷ ಧರಿಸಿ ಬಂದ ಹಣವನ್ನು ನೀಡಿ ನೆರವಾಗುತ್ತಾರೆ. ಈ ವರ್ಷ ರವಿ ಕಟಪಾಡಿಯವರು ‘ಅವತಾರ್2’ ವೇಷ ಧರಿಸಿ ಜನಮನ ಗೆಲ್ಲಲಿದ್ದಾರೆ. ಶಂಕರಪುರ, ಉದ್ಯಾವರ, ಉಡುಪಿಯ ನಗರ ಮೊದಲಾದೆಡೆ ಸಂಚರಿಸಿ ಮನೋರಂಜನೆ ನೀಡಲಿದ್ದಾರೆ. ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಅವರು ಧನ ಸಹಾಯ ಮಾಡಲಿದ್ದಾರೆ. ಕಳೆದ 9 ವರ್ಷಗಳಲ್ಲಿ 130 ಮಕ್ಕಳಿಗೆ 1 ಕೋಟಿ 28 ಲಕ್ಷ ರೂ. ವೈದ್ಯಕೀಯ ವೆಚ್ಚ ಭರಿಸಿದ್ದರು.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.