• 21 ನವೆಂಬರ್ 2024

ಹುಚ್ಚುನಾಯಿ ಕಡಿತ: 3 ವರ್ಷದ ಮಗುವಿಗೆ ಗಂಭೀರ ಗಾಯ.

 ಹುಚ್ಚುನಾಯಿ ಕಡಿತ: 3 ವರ್ಷದ ಮಗುವಿಗೆ ಗಂಭೀರ ಗಾಯ.
Digiqole Ad

ಹುಚ್ಚುನಾಯಿ ಕಡಿತ: 3 ವರ್ಷದ ಮಗುವಿಗೆ ಗಂಭೀರ ಗಾಯ.

ವಿಜಯನಗರ: ಹುಚ್ಚು ನಾಯಿ ಕಡಿದು ಮೂರು ವರ್ಷದ ಮಗುವಿಗೆ ಗಂಭೀರ ಗಾಯವಾದಂತಹ ಘಟನೆ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ನಡೆದಿದೆ.ರಾಮ ಮತ್ತು ಲೋಕಮ್ಮ ದಂಪತಿ ಪುತ್ರಿ ಮೂರು ವರ್ಷದ ಜನನಿ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದಾಳೆ. ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ ಮಗುವಿನ ಮುಖದ ಭಾಗದಲ್ಲಿ ತೀವ್ರವಾದ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬಳ್ಳಾರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಈ ಸುದ್ದಿ ಓದಿದ್ದೀರಾ..!

 

Digiqole Ad

ಈ ಸುದ್ದಿಗಳನ್ನೂ ಓದಿ