• 8 ಸೆಪ್ಟೆಂಬರ್ 2024

ರೈತರಿಗೆ ಬಿಗ್ ಅಪ್ಡೇಟ್ ( update) 2000rs ದಿನಾಂಕ ಫಿಕ್ಸ್!

 ರೈತರಿಗೆ ಬಿಗ್ ಅಪ್ಡೇಟ್ ( update) 2000rs ದಿನಾಂಕ ಫಿಕ್ಸ್!
Digiqole Ad

­ರೈತರಿಗೆ ಬಿಗ್ ಅಪ್ಡೇಟ್ ( update) 2000rs ಗೆ ದಿನಾಂಕ ಫಿಕ್ಸ್!

ಪಿಎಂ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತು ಕಳೆದ ಫೆಬ್ರವರಿಯಲ್ಲಿ ರೈತರ ಖಾತೆಗೆ ಸೇರಿತ್ತು. ಈಗ 14ನೇ ಕಂತಿನ ನಿರೀಕ್ಷೆಯಲ್ಲಿರುವ ರೈತರಿಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಕೇಂದ್ರ ಸರ್ಕಾರ ಈ ತಿಂಗಳ ಕೊನೆಯ ವಾರದಲ್ಲಿ ಅಥವಾ ಜುಲೈನಲ್ಲಿ 14ನೇ ಕಂತನ್ನು ರೈತರ ಖಾತೆಗೆ ಜಮೆ ಮಾಡಲಿದೆ ಎಂದು ತಿಳಿದು ಬಂದಿದೆ. ಕೆವೈಸಿ ಅಪ್‌ಡೇಟ್ ಮತ್ತು ಇತರೆ ತಾಂತ್ರಿಕ ವಿಷಯಗಳ ಅಪ್‌ಡೇಟ್ ಬಳಿಕ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಲಾಗಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ