ಕಾಣದ ಪ್ರೀತಿ ಅಮ್ಮನ ಪ್ರೀತಿ (mother’s love)
ಕಾಣದ ಪ್ರೀತಿ ಅಮ್ಮನ ಪ್ರೀತಿ
ಅ ಎಂದರೆ ಅಳುವಾಗ ಸಮಾಧಾನ ಪಡಿಸುವ ಮುಗ್ದೆ ಮಾ ಎಂದರೆ ಯಾರು ಹೇಳದೆ ತಿಳಿಯುವ ನಮ್ಮ ಕಷ್ಟದ ಮನಸ್ಸು. ನಮಗೆ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಸಾಕಿ ಬೆಳೆಸಿ ಬೆಳೆಸಿದ ಮಾತೆ ನಮ್ಮ ಜನ್ಮದಾತೆ. ನಮಗೆ ಸ್ವಲ್ಪ ನೋವ್ವಾದರೂ ತಟ್ಟನೆ ತಿಳಿಯುವ ಜಾತೆ.ಅಮ್ಮ ಎಂದಾಗ ಒಡಿಬರುವ ನಮ್ಮ ಮಾತೆ ಕಣ್ಣಿಗೆ ಕಾಣುವ ಮೊದಲ ದೇವರು ನಾವೇಷ್ಟೇ ಕಷ್ಟ ಕೊಟ್ಟರು ಅದನ್ನು ಸಹಿಸಿ ಪ್ರೀತಿ ಕೊಡುವ,ಆ ಮಗುವಿನಂತ ಮನಸ್ಸಿರುವ ಆ ತಾಯಿಗೆ
*❤ಅಮ್ಮಂದಿರ ದಿನದ ಶುಭಾಶಯಗಳು*
ಶಮಂತ್ ಕುಲ್ಕುಂದ