• 8 ಸೆಪ್ಟೆಂಬರ್ 2024

ಉಚಿತ ಬಸ್ ಪ್ರಯಾಣ.. ಯಾವಾಗ…….?

 ಉಚಿತ ಬಸ್ ಪ್ರಯಾಣ.. ಯಾವಾಗ…….?
Digiqole Ad

ಉಚಿತ ಬಸ್ ಪ್ರಯಾಣ.. ಯಾವಾಗ ಆರಂಭ? ಕಾಂಗ್ರೆಸ್ ಗ್ಯಾರೆಂಟಿ ಘೋಷಣೆ ಮಾಡಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ರಾಜ್ಯದಾದ್ಯಂತ ಭಾರೀ ಸುದ್ದಿ ಮಾಡುತ್ತಿದೆ. ಕೆಲವಡೆ ಈಗಾಗಲೇ ಮಹಿಳಾ ಪ್ರಯಾಣಿಕರು ಕಂಡಕ್ಟರ್‌ಗಳ ಜೊತೆ ಈ ಬಗ್ಗೆ ವಾಗ್ವಾದ ಮಾಡುತ್ತಿರುವ ಬಗ್ಗೆ ವರದಿಯಾಗಿದೆ.

 

ಸರ್ಕಾರ ರಚನೆಯಾಗದಿರುವ ಕಾರಣದಿಂದ ಸಂಪುಟ ಸಭೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಗ್ಯಾರೆಂಟಿ ಯೋಜನೆಗಳು ಜಾರಿಯಾಗಿಲ್ಲ. ಸಂಪುಟ ಸಭೆ ಬಳಿಕ ಇಲಾಖೆ, ಅಧಿಕಾರಿಗೆ ಅಧಿಕೃತ ಆದೇಶ ತಲುಪಿದ ಮೇಲಷ್ಟೇ ಈ ಯೋಜನೆ ಜಾರಿಯಾಗಲಿದೆ ಎಂದು ವಿಶ್ಲೇಷಣೆ ನಡೆಯುತ್ತಿದೆ.

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ