• 8 ಸೆಪ್ಟೆಂಬರ್ 2024

ರಾಜ್ಯದಲ್ಲಿ ಸಿ ಎಂ ಆಯ್ಕೆ ಪೆಂಡಿಂಗ್

 ರಾಜ್ಯದಲ್ಲಿ ಸಿ ಎಂ ಆಯ್ಕೆ ಪೆಂಡಿಂಗ್
Digiqole Ad

ದೆಹಲಿಯಲ್ಲಿ ಸಿ ಎಂ ಆಯ್ಕೆ ಮತ್ತೆ ಮುoದುವರೆದಿದೆ. ಸೀಎಂ ಆಯ್ಕೆ ಕುರಿತು ಎಲ್ಲ ನಿರ್ಧಾರಗಳನ್ನು ಎಐಸಿಸಿl ಪೆಂಡಿಂಗ್ ನಲ್ಲಿರಿಸಿದ್ದು ಹೀಗಾಗಿ ನಾಳೆಯೂ ಕೂಡ ಪ್ರಮಾಣವಚನ ನಡೆಯುವುದಿಲ್ಲ ಈ ಹಿನ್ನಲೆಯಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಸೀಎಂ ಪ್ರಮಾಣವಚನ ಕಾರ್ಯಕ್ರಮದ ಸಿದ್ಧತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಸಂಜೆ 6ಗಂಟೆಗೆ ಖರ್ಗೆ, ರಾಹುಲ್ ಜೊತೆ ಡಿಕೆಶಿ 2ನೇ ಸುತ್ತಿನ ಸಭೆಯನ್ನು ನಿಗದಿಪಡಿಸಿದ್ದು ಸೀಎಂ ಆಯ್ಕೆ ಫೈನಲ್ ಆಗುವ ಸಾಧ್ಯತೆ.

 

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ