• 8 ಸೆಪ್ಟೆಂಬರ್ 2024

ಎಸ್.ಪಿ ಹಿಂದೂಜಾ ಇನ್ನಿಲ್ಲ

 ಎಸ್.ಪಿ ಹಿಂದೂಜಾ ಇನ್ನಿಲ್ಲ
Digiqole Ad

ಎಸ್.ಪಿ ಹಿಂದೂಜಾ ಇನ್ನಿಲ್ಲ

ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಎಸ್.ಪಿ. ಹಿಂದೂಜಾ (87) ಬುಧವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಲಂಡನ್‌ನಲ್ಲಿ ನಿಧನರಾಗಿದ್ದಾರೆ. ನಾಲ್ವರು ಸಹೋದರರಲ್ಲಿ (ಗೋಪಿಚಂದ್, ಪ್ರಕಾಶ್, ಅಶೋಕ್) ಎಸ್.ಪಿ ಹಿಂದೂಜಾ ಮೊದಲಿಗರು. ‘ಇಡೀ ಹಿಂದೂಜಾ ಕುಟುಂಬವು ನಮ್ಮ ಕುಟುಂಬದ ಪಿತಾಮಹ ಮತ್ತು ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಎಸ್.ಪಿ. ಹಿಂದೂಜಾ ಅವರ ನಿಧನವನ್ನು ಘೋಷಿಸಲು ಭಾರವಾದ ಹೃದಯದಿಂದ ವಿಷಾದಿಸುತ್ತೇವೆ’ ಎಂದು ಕುಟುಂಬ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ