• 8 ಸೆಪ್ಟೆಂಬರ್ 2024

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯವರಿಗೆ ಅಭಿನಂದನಾ ಕಾರ್ಯಕ್ರಮ

 ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯವರಿಗೆ ಅಭಿನಂದನಾ ಕಾರ್ಯಕ್ರಮ
Digiqole Ad

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯವರಿಗೆ ಅಭಿನಂದನಾ ಕಾರ್ಯಕ್ರಮ 

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ವತಿಯಿಂದ ಸುಳ್ಯ ವಿಧಾನ ಸಭಾಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯರನ್ನು ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು,ಮತ್ತು ಸಂಘದ ನೂತನ ಕಾರ್ಯಕ್ರಮಗಳ ಬಗ್ಗೆ ಶಾಸಕರೊಡನೆ ಚರ್ಚಿಸಲಾಯಿತು. ಈ ಅಭಿನಂದನಾ ಕಾರ್ಯಕ್ರಮದಲ್ಲಿ ,ಕುಮಾರನಾಥ ಶೆಟ್ಟಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ

ಮಧುಸೂಧನ ಸಂಚಾಲಕರು ಬಿ ಎಂ ಎಸ್ ಸುಳ್ಯನಾರಾಯಣ ಜಿ ಎನ್ ಅಧ್ಯಕ್ಷರು (ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಸಂಘ ಬಿ ಎಂ ಎಸ್ ಸುಳ್ಯ)ಮನೋಹರ ಕಾರ್ಯದರ್ಶಿ ಬಿ ಎಂ ಎ ಸ್ಸುಳ್ಯ,ಮೋನಪ್ಪಸುಳ್ಯ,ಕೋಶಾಧಿಕಾರಿ ಬಿ ಎಂ ಎಸ್ ಸುಳ್ಯ,ಶಿಲ್ಪಾಚಾರಿ ಸುಳ್ಯಬಿ ಎಂ ಎಸ್ ಸುಳ್ಯ ತಾಲೂಕು ಸಮಿತಿ ಸದಸ್ಯರು,ಪಕ್ಕೀರೇಶ್ ಸುಳ್ಯ,ಬಿ ಎಂ ಎಸ್ ಸುಳ್ಯ ಟಿಕೆ ಸಮಿತಿ ಸದಸ್ಯರು,ಶಿಜು ಸುಳ್ಯ,ವಿಜು ಅರಂತೋಡು,ಉಪಸ್ಥಿತರಿದ್ದರು.

Digiqole Ad

ಗಣೇಶ್ ಪುತ್ತೂರು

https://goldfactorynews.com

ಈ ಸುದ್ದಿಗಳನ್ನೂ ಓದಿ