• 8 ಸೆಪ್ಟೆಂಬರ್ 2024

ಸುಳ್ಯದಲ್ಲಿ ನೂತನವಾಗಿ ಆರಂಭಗೊಳ್ಳಲಿದೆ ಪುರುಷರ ವಸ್ತ್ರ ಮಳಿಗೆ – ಸರ್ವರಿಗೂ ಪ್ರೀತಿಯ ಕರೆಯೋಲೆ

 ಸುಳ್ಯದಲ್ಲಿ ನೂತನವಾಗಿ ಆರಂಭಗೊಳ್ಳಲಿದೆ ಪುರುಷರ ವಸ್ತ್ರ ಮಳಿಗೆ – ಸರ್ವರಿಗೂ ಪ್ರೀತಿಯ ಕರೆಯೋಲೆ
Digiqole Ad

ಸುಳ್ಯದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಪುರುಷರ ವಸ್ತ್ರ ಮಳಿಗೆ – ಸರ್ವರಿಗೂ ಪ್ರೀತಿಯ ಕರೆಯೋಲೆ

ಸುಳ್ಯದ ಜನತೆಗೆ ನವ ನವೀನ ರೀತಿಯ ಪುರುಷರ ಉಡುಪುಗಳ ಮಳಿಗೆ ಇನ್ನೀಗ ನಮ್ಮೂರಿನಲ್ಲಿ, ಹೌದು,

Mensಸುಳ್ಯದ ದ್ವಾರಕಾ ಹೋಟೆಲ್ ಬಳಿ, ಕನ್ನಿಕಾ ಪ್ರಾವಿಷನ್ ಸ್ಟೋರ್ ನ ಎದುರು, ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ನಾವು ಆರಂಭಿಸಿರುವ ಪುರುಷರ ವಸ್ತ್ರ ಮಳಿಗೆ “ಶ್ರೀ ಕಾಟೂರು ಮೆನ್ಸ್ ಫ್ಯಾಷನ್ಸ್” ವು ಇದೇ ಬರುವ ದಿನಾಂಕ:07.06.2023ನೇ ಬುಧವಾರ ಶುಭಾರಂಭಗೊಳ್ಳಲಿದೆ. ತಾವೆಲ್ಲರೂ ಆಗಮಿಸಿ, ಆಶೀರ್ವದಿಸಿ, ಹಾರೈಸಬೇಕಾಗಿ ಪ್ರೀತಿಯಿಂದ ಕೇಳಿಕೊಳ್ಳುತ್ತಿದ್ದೇನೆ.

 

 

Digiqole Ad

ಗಣೇಶ್ ಪುತ್ತೂರು

https://goldfactorynews.com

ಈ ಸುದ್ದಿಗಳನ್ನೂ ಓದಿ