• 8 ಸೆಪ್ಟೆಂಬರ್ 2024

ಹಿಂದೂ ಫೈರ್ ಬ್ರಾಂಡ್ ಪುತ್ತಿಲರ ಅಭಿಮಾನಿಗಳಿಂದ ಸ್ಟಿಕ್ಕರ್ ಬಿಡುಗಡೆ : 2024 ಪುತ್ತಿಲ ಅಭಿಯಾನ

 ಹಿಂದೂ ಫೈರ್ ಬ್ರಾಂಡ್ ಪುತ್ತಿಲರ ಅಭಿಮಾನಿಗಳಿಂದ ಸ್ಟಿಕ್ಕರ್ ಬಿಡುಗಡೆ : 2024 ಪುತ್ತಿಲ ಅಭಿಯಾನ
Digiqole Ad

ಹಿಂದೂ ಫೈರ್ ಬ್ರಾಂಡ್ ಪುತ್ತಿಲರ ಅಭಿಮಾನಿಗಳಿಂದ ಸ್ಟಿಕ್ಕರ್ ಬಿಡುಗಡೆ : 2024 ಪುತ್ತಿಲ ಅಭಿಯಾನ

PUTTILA ಸುಬ್ರಹ್ಮಣ್ಯ:ಕುಕ್ಕೇ ಸುಬ್ರಹ್ಮಣ್ಯ ದಲ್ಲಿ  ಇಂದು ‘2024 ನೆ ಸಾಲಿನ ಚುನಾವಣೆಯಲ್ಲಿ ಹಿಂದೂ ಫೈಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ “ತುಳುನಾಡಿಗೆ ಪುತ್ತಿಲ” ಸ್ಟಿಕ್ಕರ್ ಅನಾವರಣ ನಡೆಯಿತು, ಈ ಸಂದರ್ಭದಲ್ಲಿ ಹೆಚ್ಚಿನ ಕಾರ್ಯಕರ್ತರು ಉಪಸ್ತಿತರಿದ್ದರು.ಪುತ್ತಿಲರಿಗೆ ಅವರಿಗೆ ಬೆಂಬಲ ಸೂಚಿಸಿ ಹಾರೈಸಿದರು. ಇನ್ನು 2024 ನೇ ಚುನಾವಣೆಯಲ್ಲಿ ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲರ ಗೆಲುವು ಅದೆಷ್ಟೋ ಹಿಂದೂ ಕಾರ್ಯಕರ್ತರ ಗುರಿಯಾಗಿದೆ.ಹಾಗಾಗಿ ಶುಭವಾಗಲಿ ಎಂದು ಕಾರ್ಯಕರ್ತರು ಹಾರೈಸಿದರು.

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ