• 21 ಮೇ 2024

RBIನಿಂದ ಶಾಲಾ ಮಕ್ಕಳಿಗೆ 20,000.. ಈಗಲೇ ನೋಂದಾಯಿಸಿ, ಗೆಲ್ಲಿ

 RBIನಿಂದ ಶಾಲಾ ಮಕ್ಕಳಿಗೆ 20,000.. ಈಗಲೇ ನೋಂದಾಯಿಸಿ, ಗೆಲ್ಲಿ
Digiqole Ad

RBIನಿಂದ ಶಾಲಾ ಮಕ್ಕಳಿಗೆ 20,000.. ಈಗಲೇ ನೋಂದಾಯಿಸಿ, ಗೆಲ್ಲಿ

ಶಾಲಾ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ಸಲುವಾಗಿ RBI ಹೊಸ ಪ್ರಯತ್ನ ನಡೆಸುತ್ತಿದೆ. ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದ್ದು, 8ರಿಂದ 10 ತರಗತಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಪ್ರತೀ ಹಂತದಲ್ಲಿ ಬಹುಮಾನವಿದ್ದು, ಗರಿಷ್ಠ 20 ಸಾವಿರ ರೂ.ಗಳ ನಗದು ಬಹುಮಾನ ಪಡೆಯಬಹುದು.

www.vidyavahini.karnataka.gov.in ಈ ತಿಂಗಳ 19ರವರೆಗೆ ನೋಂದಣಿ ಮಾಡಿಕೊಳ್ಳಬಹುದು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!