• 8 ಸೆಪ್ಟೆಂಬರ್ 2024

ಸಹಾಯದ ನಿರೀಕ್ಷೆಯಲ್ಲಿ:ಈ ಪುಟ್ಟ ಕಂದಮ್ಮನನ್ನು ರಕ್ಷಿಸಿ…..

 ಸಹಾಯದ ನಿರೀಕ್ಷೆಯಲ್ಲಿ:ಈ ಪುಟ್ಟ ಕಂದಮ್ಮನನ್ನು ರಕ್ಷಿಸಿ…..
Digiqole Ad

 

ಸಹಾಯದ ನಿರೀಕ್ಷೆಯಲ್ಲಿ🙏🙏🙏🙏

ಈ ಪುಟ್ಟ ಕಂದಮ್ಮನನ್ನು ರಕ್ಷಿಸಿ…..

ಹೆತ್ತ ಕರುಳಿನ ರೋಧನೆ🙏

ಒಂದೂವರೆ ವರುಷದ ಮಗು ಪುಷನ್ ಮೆದುಳಿನ ಸಮಸ್ಯೆಯಿಂದ ಕೋಮ ಸ್ಥಿತಿಯಲಿದ್ದು ಇವಾಗ ಎಜೆ ಆಸ್ಪತ್ರೆ ಯಲ್ಲಿ ತೀರ್ವ ನಿಗಾ ಘಟಕದಲ್ಲಿದ್ದು ಚಿಂತಾ ಜನಕ ಸ್ಥಿತಿಯಲ್ಲಿದ್ದು ಡಾಕ್ಟರ್ ಮಗುವಿಗೆ ಆದಷ್ಟು ಬೇಗ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಹೇಳಿದ್ದಾರೆ ಆದ್ದರಿಂದ  ಬಡತನದಿಂದ ಇದ್ದು ಅಷ್ಟು ಹಣ ಹೊಂದಾಣಿಕೆ ಗೆ ಕಷ್ಟ ಆಗಿರುವ ಕಾರಣ  ಮಗುವಿನ ಚಿಕಿತ್ಸೆ ಗೆ ತಮ್ಮಿಂದ ಆಗುವ ಧನ ಸಹಾಯ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತೇನೆ🙏🙏

ನಿಮ್ಮ ಸಹಾಯದಿಂದ ನನ್ನ ಮಗುವಿನ ಜೀವ ಉಳಿಸಬಹುದು…🙏🙏

Google pay :8861518944 BANK:02482200017512 IFC Code:CNRB0010248 ಸೀತಾರಾಮ ಮಿತ್ತಮೂಳೆ ಕಾಣಿಯೂರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ