• 18 ಜೂನ್ 2024

ಪುತ್ತೂರಿನ ನೆಲ್ಲಿಕಟ್ಟೆ ನಿವಾಸಿಗೆ ಬೇಕಿದೆ ಸಹಾಯಹಸ್ತ!

 ಪುತ್ತೂರಿನ ನೆಲ್ಲಿಕಟ್ಟೆ ನಿವಾಸಿಗೆ ಬೇಕಿದೆ ಸಹಾಯಹಸ್ತ!
Digiqole Ad

ಪುತ್ತೂರಿನ ನೆಲ್ಲಿಕಟ್ಟೆ ನಿವಾಸಿಗೆ ಬೇಕಿದೆ ಸಹಾಯಹಸ್ತ!

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನೆಲ್ಲಿಕಟ್ಟೆ ನಿವಾಸಿಯಾದ ಶ್ರೀ ಜನಾರ್ಧನ ಗೌಡ ಇವರು ಪತ್ನಿ ಮತ್ತು ಎರಡು ಹೆಣ್ಣುಮಕ್ಕಳೊಂದಿಗೆ ದಿನಾಗೂಲಿ ಮಾಡಿ ಜೀವನ ಸಾಗಿಸುತಿದ್ದವರಿಗೆ ಇತ್ತೀಚಿಗೆ ಬ್ರೈನ್ ಸ್ಟ್ರೋಕ್ ಆಗಿ ಮಂಗಳೂರಿನ ಫಸ್ಟ್ ನ್ಯೂರೋ ಹಾಸ್ಪಿಟಲ್ ನ ತೀವ್ರ ನಿಗಾ ಘಟಕದಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 2 ಲಕ್ಷ ರೂಪಾಯಿ ವ್ಯಯಿಸಿದ್ದು ಮುಂದಿನ ಚಿಕಿತ್ಸೆಗೆ ಐದರಿಂದ ಆರು ಲಕ್ಷ ರೂಪಾಯಿಗಳ ಅಗತ್ಯವಿದೆ. ತೀರಾ ಬಡ ಕುಟುಂಬದವರಾಗಿರುವ ಇವರಿಂದ ಆ ಮೊತ್ತವನ್ನು ಹೊಂದಿಸಲಾಗದ ಅಸ್ಸಹಾಯಕ ಸ್ಥಿತಿಯಲ್ಲಿ ಅವರ ಕುಟುಂಬವಿದೆ. ಆದುದರಿಂದ ತಮ್ಮೆಲ್ಲರ ಉದಾರ ನೆರವಿನ ಅಗತ್ಯವಿದೆ, ಸಹೃದಯರು ಕೈಜೋಡಿಸಬೇಕಾಗಿ ಈ ಮೂಲಕ ವಿನಮ್ರ ವಿನಂತಿ🙏🙏🙏

ಕಷ್ಟದಲ್ಲಿರುವ ಕುಟುಂಬಕ್ಕೆ ನಾವೆಲ್ಲರೂ ನಮ್ಮಿಂದಾದ ಧನಸಹಾಯವನ್ನಿತ್ತು, ಆದಷ್ಟು ಬೇಗ ಜನಾರ್ಧನ ಗೌಡರು ಗುಣಮುಖರಾಗಲೆಂದು ಆ ದೇವರಲ್ಲಿ ಪ್ರಾರ್ಥಿಸೋಣ.

 

ನೆರವಾಗುವ ದಾನಿಗಳಿಗಾಗಿ…

▫️ Phonepe, Gpay & cont no. .: 9663871372

( Janardhan Gowda)

 

▫️ ಬ್ಯಾಂಕ್ ಖಾತೆ

ಖಾತೆಯ ಹೆಸರು*:- SHARADA

ಖಾತೆ ಸಂಖ್ಯೆ:- 6042500104179101

IFSC CODE:- KARB0000604

KARNATAKA BANK,PUTTURU BRANCH

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!