• 8 ಸೆಪ್ಟೆಂಬರ್ 2024

ವಿದೇಶಿ ಜೈಲಿನಲ್ಲಿ ಇರುವ ಕಡಬದ ಯುವಕ ಮನೆಗೆ ಬಿಜೆಪಿ ನಿಯೋಗ ಭೇಟಿ

 ವಿದೇಶಿ ಜೈಲಿನಲ್ಲಿ ಇರುವ ಕಡಬದ ಯುವಕ ಮನೆಗೆ ಬಿಜೆಪಿ ನಿಯೋಗ ಭೇಟಿ
Digiqole Ad

ವಿದೇಶಿ ಜೈಲಿನಲ್ಲಿ ಇರುವ ಕಡಬದ ಯುವಕ ಮನೆಗೆ ಬಿಜೆಪಿ ನಿಯೋಗ ಭೇಟಿ

ಹ್ಯಾಕರ್ ವಂಚನೆಗೆ ಸಿಲುಕಿ ಸೌದಿ ಅರೇಬಿಯದ ಜೈಲಿನಲ್ಲಿರುವ ಕಡಬ ತಾಲೂಕಿನ ಐತೂರು ಗ್ರಾಮದ ಮೂಜುರು ಚಂದ್ರಶೇಖರ ರವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ಮೇರೆಗೆ ಬಿಜೆಪಿ ನಿಯೋಗ ಇವತ್ತು ಭೇಟಿ ನೀಡಿತ್ತು. ಮನೆಯವರ ಜೊತೆ ಮಾತನಾಡಿ ಧೈರ್ಯ ತುಂಬುವ ಕೆಲಸ ಬಿಜೆಪಿ ನಿಯೋಗ ಮಾಡಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಯಿತು. ಮನೆಯವರ ಜೊತೆ ಮಾತನಾಡಿದ ಅವರು ಚಂದ್ರಶೇಖರ ಅವರನ್ನು ಬಿಡುಗಡೆಗೊಳಿಸಲು ಸೂಕ್ತ ನೆರವು ನೀಡುತ್ತಿವೆ ಎಂದು ಮನೆಯವರಿಗೆ ಭರವಸೆ ನೀಡಿದರು.

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ