• 22 ನವೆಂಬರ್ 2024

ಆಧಾ‌ರ್ ಉಚಿತ ತಿದ್ದುಪಡಿ ಗಡುವು ವಿಸ್ತರಣೆ

 ಆಧಾ‌ರ್ ಉಚಿತ ತಿದ್ದುಪಡಿ ಗಡುವು ವಿಸ್ತರಣೆ
Digiqole Ad

ಆಧಾ‌ರ್ ಉಚಿತ ತಿದ್ದುಪಡಿ ಗಡುವು ವಿಸ್ತರಣೆ

ದೇಶದಲ್ಲಿ ಮೈ ಆಧಾರ್ ಪೋರ್ಟಲ್ ಮೂಲಕ ಉಚಿತವಾಗಿ ಆಧಾ‌ರ್ ಕಾರ್ಡ್‌ಗಳನ್ನು ಅಪ್‌ಡೇಟ್ ಮಾಡುವ ವ್ಯವಸ್ಥೆಯನ್ನು ಮತ್ತೆ ಜೂ.14ರವರೆಗೆ ವಿಸ್ತರಿಸಲಾಗಿದೆ.

ಈ ಸುದ್ಧಿ ಓದಿದ್ದೀರಾ:? 5,8 ಮತ್ತು 9 ನೇ ತರಗತಿಗಳ ಬೋರ್ಡ್‌ ಪರೀಕ್ಷೆ ಸುಪ್ರೀಂ ತಡೆ, ಪರೀಕ್ಷೆ ಮುಂದೂಡಿಕೆ

ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಟ್ವಿಟ್ ಮೂಲಕ ಮಾಹಿತಿ ನೀಡಿದೆ. ಈ ಗಡುವು ಮುಗಿದ ಬಳಿಕ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಆಧಾ‌ರ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಬೇಕಾದರೆ 50ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. ಈ ಮೊದಲು 2023ರ ಸೆ.14, ಡಿ.14 & ಮತ್ತೆ ಮೂರನೇ ಬಾರಿಗೆ ಮಾ.14ರವರೆಗೆ ಉಚಿತ ಅಪ್‌ಡೇಟ್‌ಗೆ ಗಡುವು ನೀಡಲಾಗಿತ್ತು.

ಈ ಸುದ್ಧಿ ಓದಿದ್ದೀರಾ:?ಲೋಕಸಭೆ ಚುನಾವಣೆಗೆ 14 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ.?

GOLD FACTORY NEWS

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ