ಬಜೆಟ್ 2024: ಭಾಷಣದ ಹೈಲೈಟ್ಸ್
ಬಜೆಟ್ 2024: ಭಾಷಣದ ಹೈಲೈಟ್ಸ್
- 1.8 ಕೋಟಿ ರೈತರಿಗೆ ಪಿಎಂ ಕಿಸಾನ್ ಯೋಜನೆ.
- ಜನ್ ಧನ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ.
- 10 ವರ್ಷದಲ್ಲಿ ಭಾರತದ ಆರ್ಥಿಕ ಬದಲಾಗಿದೆ.
- ವಿಶ್ವಕರ್ಮ ಯೋಜನೆಯೊಂದಿಗೆ ಅಭಿವೃದ್ಧಿಗೆ ಒತ್ತು.
- PM ಸ್ವನಿಧಿ ಯೋಜನೆ ಯಶಸ್ವಿಯಾಗಿದೆ.
- ಸಾಮಾಜಿಕ ನ್ಯಾಯವೇ ನಮ್ಮ ಸರ್ಕಾರ ಧೈಯ.
- ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ಕೊನೆಗೊಳಿಸಿದ್ದೇವೆ.
- ಸಾರ್ವಜನಿಕರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ನೀಡಲಾಗಿದೆ.
- ಎಲ್ಲ ಆಶಾ ಕಾರ್ಯಕರ್ತರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ
- ರೂಫ್‌ಟಾಪ್ ಸೋಲಾರ್‌ಗೆ 300 ಯೂನಿಟ್ ವಿದ್ಯುತ್ ಫ್ರೀ
- ಮೀನುಗಾರಿಕೆ ವಲಯದಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿ
- ದೇಶದಲ್ಲಿ ಒಂದು ಕೋಟಿ ಮಹಿಳೆಯರು ಲಕ್ಷಾಧಿಪತಿಗಳಾಗಲಿದ್ದಾರೆ
- ಐದು ಸಂಯೋಜಿತ ಅಕ್ವಾ ಪಾರ್ಕ್‌ಗಳ ಸ್ಥಾಪನೆ
- 1.4 ಕೋಟಿ ಯುವಕರಿಗೆ ಕೌಶಲ್ಯಾಭಿವೃದ್ಧಿ ಯೋಜನೆಯಡಿ ತರಬೇತಿ
- ಹೊಸ ರಸ್ತೆ, ಬಂದರು, ರೈಲು, ಫ್ರೈಟ್ ಕಾರಿಡಾರ್‌ಗಳ ಸ್ಥಾಪನೆ
- 34 ಕೋಟಿ ಮಹಿಳೆಯರಿಗೆ ಮುದ್ರಾ ಸಾಲ
- ಜಿಎಸ್‌ಟಿಯಿಂದ ಒನ್ ನೇಷನ್-ಒನ್ ಟ್ಯಾಕ್ಸ್ ಜಾರಿ
- ಮಹಿಳೆಯರ ಸರಾಸರಿ ಆದಾಯ ಹೆಚ್ಚಳ
- ಗ್ರಾಮೀಣ ಮಹಿಳೆಯರಿಗೆ ಉದ್ಯಮಕ್ಕೆ ಸಹಾಯ
- ಮೂಲಭೂತ ಸೌಕರ್ಯಕ್ಕೆ ಒತ್ತು
- ಸಂಕಷ್ಟದ ಕಾಲದಲ್ಲಿ ಜಿ20 ಶೃಂಗಸಭೆ ಹಣದುಬ್ಬರ ತಡೆಯಲು ಸೂಕ್ತ ಕ್ರಮ
- ಸಂಕಷ್ಟದ ಕಾಲದಲ್ಲಿ ಜಿ20 ಶೃಂಗಸಭೆ
- ದೇಶದಲ್ಲಿ ಐದು ಹೊಸ ಇಂಟಿಗ್ರೇಟೆಡ್ ಆಕ್ವಾ ಪಾರ್ಕ್‌ಗಳ ಸ್ಥಾಪನೆ
- 3 ಆರ್ಥಿಕ ಮತ್ತು ಲಾಜಿಸ್ಟಿಕ್ ಕಾರಿಡಾರ್‌ಗಳ ನಿರ್ಮಾಣ
- 40 ಸಾವಿರ ಸಾಮಾನ್ಯ ಬೋಗಿಗಳನ್ನು ವಂದೇ ಭಾರತ್ ಮಾದರಿಗೆ ಪರಿವರ್ತನೆ
- ವಿಕಾಸ್ ಭಾರತ್‌ಗಾಗಿ ರಾಜ್ಯಗಳಿಗೆ 75 ಸಾವಿರ ಕೋಟಿ ರೂ. ಸಾಲ
- ಕೃಷಿ ಉತ್ಪನ್ನಗಳಿಗೆ ಗೋದಾಮುಗಳು, ಸಂಸ್ಕರಣೆಗಾಗಿ ಹಣಕಾಸಿನ ನೆರವು