• 8 ಸೆಪ್ಟೆಂಬರ್ 2024

ಈಶ್ವರಮಂಗಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಯುಕ್ತ ಚಪ್ಪರ ಮಹೂರ್ತ

 ಈಶ್ವರಮಂಗಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಯುಕ್ತ ಚಪ್ಪರ ಮಹೂರ್ತ
Digiqole Ad

ಈಶ್ವರಮಂಗಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಯುಕ್ತ ಚಪ್ಪರ ಮಹೂರ್ತ 

ಈಶ್ವರಮಂಗಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 3 ರಂದು ಬೆಳಿಗ್ಗೆ ಜಾತ್ರೋತ್ಸವ ನಡೆಯುವ ಸಲುವಾಗಿ 8:30 ಕ್ಕೆ ಚಪ್ಪರ ಮಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಮಂಜುನಾಥ ರೈ ಸಾಂತ್ಯ, ಅರ್ಚಕರಾದ ರವೀಂದ್ರ ಮನಿಲಾತಾಯ, ಉಪಾಧ್ಯಕ್ಷರಾದ ಸದಾಶಿವ ರೈ ನಡುಬೈಲು, ಪೂರ್ಣಚಂದ್ರ ನೆಲ್ಲಿತಡ್ಕ, ವಿಕ್ರಂರೈ ಸಾಂತ್ಯ, ಶಂಕರಮುಕಾರಿ ಪಟ್ರೋಡಿ, ಗಿರೀಶ ರೈ ಮರಕ್ಕಡ, ಪ್ರವೀಣ್ ನೀರಳಿಕೆ, ಉದಯ ಚಂದ್ರಪಾಟಾಲಿ, ಉಪಸ್ಥಿತರಿದ್ದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ