• 8 ಸೆಪ್ಟೆಂಬರ್ 2024

ಶ್ರೀ ಆದಿ ಬ್ರಹ್ಮ ಮೊಗೇರ್ಕಳ ರಾಜರಾಂಪುರ ದೊಡ್ಡಡ್ಕ ಗೂನಡ್ಕ ಸುಳ್ಯ

 ಶ್ರೀ ಆದಿ ಬ್ರಹ್ಮ ಮೊಗೇರ್ಕಳ ರಾಜರಾಂಪುರ ದೊಡ್ಡಡ್ಕ ಗೂನಡ್ಕ ಸುಳ್ಯ
Digiqole Ad

ಶ್ರೀ ಆದಿ ಬ್ರಹ್ಮ ಮೊಗೇರ್ಕಳ ರಾಜರಾಂಪುರ ದೊಡ್ಡಡ್ಕ ಗೂನಡ್ಕ ಸುಳ್ಯ 

ದಿನಾಂಕ 9.3.2024 ರಿಂದ 10.03.2024 ರವರೆಗೆ ಶ್ರೀ ಆದಿ ಬ್ರಹ್ಮ ಮೂಗೆರ್ಕಳ ಇಲ್ಲಿ ಕಾರ್ಣಿಕ ಮಂತ್ರವಾದಿ ಗುಳಿಗ ಕಾರ್ಣಿಕ ಮುಗೇರ ದೈವ ಕಾರ್ಣಿಕ ತನ್ನಿಮಾನಿಗ ದೈವದ 43ನೇ ವರ್ಷದ ವಾರ್ಷಿಕ ನೇಮೋತ್ಸವ ಕಾರ್ಯಕ್ರಮವು ವಿಜ್ರಂಬಣೆಯಿಂದ ಜರುಗಲಿದೆ.

ದಿನಾಂಕ 9.3.2024 ರಂದು ಬೆಳಗ್ಗೆ ಗಂಟೆ 7 ಕ್ಕೆ ಸ್ಥಳ ಶುದ್ಧೀಕರಣ ಎಂಟು ಗಂಟೆಗೆ ಐದು ತಂಡಗಳಿಂದ ಭಜನಾ ಕಾರ್ಯಕ್ರಮ ಮಧ್ಯಾಹ್ನ ಗಂಟೆ 2:00 ರಿಂದ ಕಾರ್ಣಿಕ ಮಂತ್ರವಾದಿ ಗುಳಿಗ ದೈವದ ನೇಮ ನಡೆಯಲಿದೆ ರಾತ್ರಿ ಗಂಟೆ 8:30ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮವು ನಡೆಯಲಿದ್ದು 9:00 ಗಂಟೆಗೆ ಶ್ರೀ ಮೊಗೇರ್ಕಳ ದೈವ ಗರಡಿ ಇಳಿಯಲಿದೆ ರಾತ್ರಿ ಗಂಟೆ 12ಕ್ಕೆ ಮಾಯೆದ ದೈವ ತನ್ನಿಮಾನಿಗಾ ಗರಡಿ ಇಳಿಯುವುದು ರಾತ್ರಿ ಗಂಟೆ 1.30 ಕ್ಕೆ ಬಟ್ಟಲು ಕಾಣಿಕೆ ರಾತ್ರಿ ಗಂಟೆ 2:30ಕ್ಕೆ ಮೊಗೇರ ಪೂಜಾರಿಗಳ ದರ್ಶನ ಸವಾರಿ ನಡೆಯಲಿದ್ದು ಪ್ರಾತಃಕಾಲ ಸಮಯ 3:30 ರಿಂದ ಹರಕೆ ಸೇವೆ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮವು ನಡೆಯಲಿದೆ.

ದಿನಾಂಕ 10.03.2024 ಭಾನುವಾರದಂದು ಬೆಳಗ್ಗೆ ಸಮಯ 7:00ಗoಟೆಗೆ ಸತ್ಯದ ಕಾರಣಿಕ ಸ್ವಾಮಿ ಕೊರಗಜ್ಜ ದೈವಕ್ಕೆ ನೇಮದ ಕಾರ್ಯಕ್ರಮ ನಡೆಯಲಿದೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವದ ಬಳಿಕ ದೈವದ ಹರಿಕೇಸೇಬೆ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಈ ನೇಮೋತ್ಸವದಲ್ಲಿ ಪಾಲ್ಗೊಂಡು ಕಾರಣಿಕ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಸಮಿತಿಯುವರು ತನ್ನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Digiqole Ad

ಈ ಸುದ್ದಿಗಳನ್ನೂ ಓದಿ