• 21 ಮೇ 2024

ಫಾಲಿ ನಾರಿಮನ್ ಯುಗಾಂತ್ಯ!

 ಫಾಲಿ ನಾರಿಮನ್ ಯುಗಾಂತ್ಯ!
Digiqole Ad

ಫಾಲಿ ನಾರಿಮನ್ ಯುಗಾಂತ್ಯ!

ಖ್ಯಾತ ನ್ಯಾಯಶಾಸ್ತ್ರಜ್ಞ ಮತ್ತು ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು (95) ಇಂದು ಒಂದೂವರೆ ಗಂಟೆಗೆ ನಿಧನರಾದರು. ಅವರನ್ನು ಜನರು ತಮ್ಮ ಜೀವನದಲ್ಲಿ ಅಚಲವಾಗಿ ತಮ್ಮ ತತ್ವಗಳ ಮೇಲೆ ನಿಂತಿದ್ದ ಪೌರಾಣಿಕ ವ್ಯಕ್ತಿ ಎಂದು ಕರೆಯಲ್ಪಡುತ್ತಾರೆ

ಇವರು ಕಾವೇರಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಅವರು ರಾಜ್ಯದ ಪರವಾಗಿ ವಾದ ಮಂಡಿಸಿದ್ದರು. ಆರ್ಟಿಕಲ್ 370 ರದ್ದತಿ ಪ್ರಕರಣದಲ್ಲೂ ಸುಪ್ರೀಂಕೋರ್ಟ್‌ನಲ್ಲಿ ವಾದವನ್ನು ಮಂಡಿಸಿದ್ದರು ಎನ್ನಲಾಗಿದೆ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!