• 8 ಸೆಪ್ಟೆಂಬರ್ 2024

ಶ್ರೀ ಆದಿ ಬೈದರ್ಕಳ ದೈವಗಳಿಗೆ ನೇಮೋತ್ಸವ: ಪಂಜ

 ಶ್ರೀ ಆದಿ ಬೈದರ್ಕಳ ದೈವಗಳಿಗೆ ನೇಮೋತ್ಸವ: ಪಂಜ
Digiqole Ad

ಶ್ರೀ ಆದಿ ಬೈದರ್ಕಳ ದೈವಗಳಿಗೆ ನೇಮೋತ್ಸವ ಪಂಜ

22- 02-2024ರಂದು ರಾತ್ರಿ ಗಂಟೆ 7 ಗಂಟೆಗೆ ರಂಗಪೂಜೆ, ಬೀದಿನೇಮ ಸೇವೆಗಳು ನಡೆಯಲಿದ್ದು.

ದಿನಾಂಕ 23-02-2024ರಂದು ಕಾರಣಿಕ ದೈವ ಶ್ರೀ ಆದಿ ಬೈದರ್ಕಳ ದೈವಗಳಿಗೆ ನೇಮೋತ್ಸವ ನಡೆಯಲಿದೆ ಊರ ಹಾಗೂ ಪರ ಊರ ಭಕ್ತರು ಶ್ರೀ ಆದಿ ಬೈದರ್ಕಳ ನೇಮೋತ್ಸವದಲ್ಲಿ ಪಾಲ್ಗೊಂಡು ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Digiqole Ad

ಈ ಸುದ್ದಿಗಳನ್ನೂ ಓದಿ