• 8 ಸೆಪ್ಟೆಂಬರ್ 2024

ಸರ್ಕಾರಿ ಮಾದರಿ.ಉನ್ನತ . ಹಿರಿಯ. ಪ್ರಾಥಮಿಕ ಶಾಲೆ, ಪಾಣಾಜೆ, ಇಲ್ಲಿನ 8ನೇ ತರಗತಿ ವಿದ್ಯಾರ್ಥಿ ಪ್ರಜೀಷ್ ಇನ್ಸ್ಪಿರ್ ಅವಾರ್ಡ್ ಗೆ ಆಯ್ಕೆ

 ಸರ್ಕಾರಿ ಮಾದರಿ.ಉನ್ನತ . ಹಿರಿಯ. ಪ್ರಾಥಮಿಕ ಶಾಲೆ, ಪಾಣಾಜೆ, ಇಲ್ಲಿನ 8ನೇ ತರಗತಿ ವಿದ್ಯಾರ್ಥಿ ಪ್ರಜೀಷ್ ಇನ್ಸ್ಪಿರ್ ಅವಾರ್ಡ್ ಗೆ ಆಯ್ಕೆ
Digiqole Ad

ಸರ್ಕಾರಿ ಮಾದರಿ.ಉನ್ನತ . ಹಿರಿಯ. ಪ್ರಾಥಮಿಕ ಶಾಲೆ, ಪಾಣಾಜೆ, ಇಲ್ಲಿನ 8ನೇ ತರಗತಿ ವಿದ್ಯಾರ್ಥಿ ಪ್ರಜೀಷ್ ಇನ್ಸ್ಪಿರ್ ಅವಾರ್ಡ್ ಗೆ ಆಯ್ಕೆ

ದೇವಸ್ಯ ಕೃಷ್ಣಮಣಿಯಾಣಿ ಮತ್ತು ಶ್ರೀಮತಿ ಯಶೋದ ದಂಪತಿಗಳ ಪುತ್ರ ಪ್ರಜೇಷ್ 2023/24ರ ಇನ್ಸ್ಪಿಯರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾನೆ.

ಅವಾರ್ಡಿಗೆ ಆಯ್ಕೆಯಾಗುವಲ್ಲಿ ಶಾಲಾ ಅಧ್ಯಾಪಕರಾದ ಶ್ರೀ ಮಾಂಕು ಮೂಲ್ಯ ಇವರು ತರಬೇತಿಯನ್ನು ನೀಡಿರುತ್ತಾರೆ ಜೊತೆಗೆ ಅಧ್ಯಾಪಕ ಬೃಂದದವರು ಕೂಡ ಸಹಕರಿಸಿರುತ್ತಾರೆ.

ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗೆ ಶಾಲೆ ಮುಖ್ಯ ಶಿಕ್ಷಕರಾದ ಶ್ರೀ ಸೀತಾರಾಮ್ ಭಟ್ ಇವರು ಶಾಲೆಯ ಪರವಾಗಿ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

Digiqole Ad

ಈ ಸುದ್ದಿಗಳನ್ನೂ ಓದಿ