• 22 ನವೆಂಬರ್ 2024

ಬೆಳ್ಳಾರೆ  ಶಾಲೆಯ ಬೀಗ ಮುರಿದು ಕಳ್ಳತನ

 ಬೆಳ್ಳಾರೆ  ಶಾಲೆಯ ಬೀಗ ಮುರಿದು ಕಳ್ಳತನ
Digiqole Ad

ಬೆಳ್ಳಾರೆ  ಶಾಲೆಯ ಬೀಗ ಮುರಿದು ಕಳ್ಳತನ

ಅಯ್ಯನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳವಾದ ಘಟನೆಯೊಂದು ನಡೆದಿದೆ.

ಈ ಸುದ್ದಿ ಓದಿದ್ದೀರಾ?:ನನ್ನ ಪಾಲಿನ ದೇವರು

ಶಾಲೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು 5000 ರೂ.ನಗದು ಹಾಗೂ ಟ್ಯಾಬ್ ಕಳವು ಗೈದಿರುವುದಾಗಿ ತಿಳಿದು ಬಂದಿದೆ.

ಈ ಸುದ್ದಿ ಓದಿದ್ದೀರಾ?:ಅಪಘಾತ ತಡೆಯಲು ರೈಲುಗಳಲ್ಲಿ AI ಚಾಲಿತ ಸುರಕ್ಷತಾ ಸಾಧನ ‘ಬ್ಲಿಂಕ್ ಡಿಟೆಕ್ಟಿಂಗ್’ ಅಳವಡಿಕೆ

ಈ ಬಗ್ಗೆ ಶಾಲಾ ಮುಖ್ಯ ಗುರುಗಳು ಪೋಲಿಸ್ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ತಿಳಿದು ಬಂದಿದೆ.

Digiqole Ad

ಈ ಸುದ್ದಿಗಳನ್ನೂ ಓದಿ