• 30 ಮೇ 2024

ಬಸ್ – ಬೈಕ್ ಭೀಕರ ಅಪಘಾತ ಕುಂಡಡ್ಕದ ಹುಡುಗ ಮೃತ್ಯು

 ಬಸ್ – ಬೈಕ್ ಭೀಕರ ಅಪಘಾತ ಕುಂಡಡ್ಕದ ಹುಡುಗ ಮೃತ್ಯು
Digiqole Ad

ಬಸ್ – ಬೈಕ್ ನಡುವೆ ಭೀಕರ ಅಪಘಾತ ಕುಂಡಾಡ್ಕದ ಹುಡುಗ ಮೃತ್ಯು

ಪುತ್ತೂರು : ಪುರುಷರಕಟ್ಟೆ ಎಂಬಲ್ಲಿ  ಇಂದು ಬೆಳಗ್ಗೆ 8:30 ಕ್ಕೆ ನಡೆದ  ಬಸ್  ಹಾಗೂ ಬೈಕ್  ಭೀಕರ ಅಪಘಾತದಲ್ಲಿ ಬೈಕ್ ಚಾಲಕ ಮೋಕ್ಷಿತ್. ಗೌಡ   ಸಾವನ್ನಪ್ಪಿದ್ದಾರೆ . ಸಿಪ್ ಒನ್ ಕಂಪನಿಯಲ್ಲಿ ಮೀಷನ್  ಆಪರೇಟರ್ ಆಗಿ 3 ವರ್ಷಗಳಿಂದ ಕೆಲಸ ಮಾಡುತಿದ್ದರು ಇಂದು ಬೆಳಗ್ಗೆ ರಾತ್ರಿಯ ಕೆಲಸ ಮುಗಿಸಿಕೊಂಡು ಬೈಕ್ ವಾಶ್ ಗೆಂದು ತೆರಳಿದ ಮೊಕ್ಷಿತ್ ಬೈಕ್ ವಾಷ್ ಮುಗಿಸಿ ರೂಮ್ ಗೆ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ. ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದಾರೆ.   ಎಂದು ತಿಳಿದು ಬಂದಿದೆ. ಮೃತರು ತಾಯಿ ,ತಂದೆ, ತಂಗಿಯನ್ನು ಅಗಲಿದ್ದಾರೆ.

ಈ ಸುದ್ದಿ ಓದಿದ್ದೀರಾ?ಲಾಕೆಟ್ ನಲ್ಲಿ ‘ಕ್ಯೂಆರ್ ಕೋಡ್’ : 6 ಗಂಟೆಗಳ ಒಳಗೆ ಮನೆಗೆ ಮರಳಿದ ಕಾಣೆಯಾದ ಮಗು! 

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!