• 18 ಜೂನ್ 2024

ಅಡುಗೆ ಅನಿಲ ಸೋರಿಕೆ – ತಪ್ಪಿದ ದುರ್ಘಟನೆ.

 ಅಡುಗೆ ಅನಿಲ ಸೋರಿಕೆ – ತಪ್ಪಿದ ದುರ್ಘಟನೆ.
Digiqole Ad

ಅಡುಗೆ ಅನಿಲ ಸೋರಿಕೆ – ತಪ್ಪಿದ ದುರ್ಘಟನೆ.

ಕಾರವಾರ: ನಗರದ ಚಂದ್ರಾದೇವಿವಾಡ ದಲ್ಲಿ  ಮಹಾಬಲೇಶ್ವರ ತಾಳೇಕರ ಎಂಬವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದಾಗಿ  ಬೆಂಕಿ ಹಿಡಿದಿದೆ.   ಲಕ್ಷಾಂತರ ಮೌಲ್ಯದ ಗೃಹಬಳಕೆಯ ವಸ್ತುಗಳು ಸುಟ್ಟು ಕರಕಲಾಗಿದೆ.  ಅಡುಗೆ ಅನಿಲ ಸೋರಿಕೆಯನ್ನು ತಿಳಿಯದ  ಮನೆಯವರು, ಅಡುಗೆ ಮಾಡಲು ಮುಂದಾಗುವಾಗ ಬೆಂಕಿ ಹೊತ್ತಿಕೊಂಡ ತಕ್ಷಣ  ಸ್ಥಳೀಯರು ಆಗ್ನಿಶಾಮಕದ ಸಿಬ್ಬಂದಿಗೆ ಕರೆಮಾಡಿ ವಿಷಯ ತಿಳಿಸಿದ ಕಾರಣ ದೊಡ್ಡ ಮಟ್ಟದ ಅನಾಹುತ ತಪ್ಪಿಸಲಾಗಿದೆ.  ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ ಎಂದು ತಿಳಿಸಲಾಗಿದೆ .

ಈ ಸುದ್ದಿ ಓದಿದ್ದೀರಾ?ಐಸ್‌ ಕ್ರೀಂ ಸೇವಿಸಿ ಅವಳಿ ಮಕ್ಕಳ ಅನುಮಾನಾಸ್ಪದ ಸಾವು!

 

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!