• 8 ಸೆಪ್ಟೆಂಬರ್ 2024

ಟೋರ್ಟಿಲ್ಲಾ ಚಿಪ್ಸ್ ಚಾಲೆಂಜ್ – 14ರ ಹರೆಯದ ಬಾಲಕ ದುರ್ಮರಣ

 ಟೋರ್ಟಿಲ್ಲಾ ಚಿಪ್ಸ್ ಚಾಲೆಂಜ್ – 14ರ ಹರೆಯದ ಬಾಲಕ ದುರ್ಮರಣ
Digiqole Ad

ಟೋರ್ಟಿಲ್ಲಾ ಚಿಪ್ಸ್ ಚಾಲೆಂಜ್ – 14ರ ಹರೆಯದ ಬಾಲಕ ದುರ್ಮರಣ

ನ್ಯೂಯಾರ್ಕ್: ಸಾಮಾಜಿಕ ಮಾಧ್ಯಮದಲ್ಲಿ ಟೋರ್ಟಿಲ್ಲಾ  ಚಿಪ್ಸ್ ಚಾಲೆಂಜ್ ನಲ್ಲಿ 14ವರ್ಷ ಪ್ರಾಯದ ಬಾಲಕನೊಬ್ಬನು ಮೃತಪಟ್ಟಿದ್ದಾನೆ. ಅದಲ್ಲದೆ  ಈ ಚಾಲೆಂಜ್ ನಲ್ಲಿ ಭಾಗವಹಿಸಿದ ಮೂವರು ಯುವಕರು ಸಹ ಅಸ್ವಸ್ಥ ಗೊಂಡಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಈ ಸುದ್ದಿ ಓದಿದ್ದೀರಾ?ಕೇರಳದಲ್ಲಿ ಹಕ್ಕಿ ಜ್ವರ: ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ

ಅತ್ಯಂತ ಖಾರವಾದ ಚಿಪ್ಪನ್ನು ತಿನ್ನುವ ಈ ಚಾಲೆಂಜ್. ಕ್ಯಾರೊಲಿನಾ ರಿಪರ್ ಮತ್ತು ನಾಗ ವೈಪರ್ ಪೆಪ್ಪರ್ ಗಳೊಂದಿಗೆ ಉತ್ಪಾದಿಸಲ್ಪಟ್ಟ ಚಿಪ್ಸ್ ಹಾಗು  ಕ್ಯಾಪೈಸಿನ್ ಎಂಬ ಖಾರವನ್ನು ಸೇವಿಸಿದ ಹ್ಯಾರಿಸ್ ವೊಲೊಬಾ ಹೃದಯ ಸ್ತಭನದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ . ಅದೇ ರೀತಿ ಮಿನ್ನೇಸೋಟದಲ್ಲಿ ಸಹ  ಏಳು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಾಲೆಂಜ್ ಗಳ ಹರ ಸಾಹಸ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದರೆ.

ಈ ಸುದ್ದಿ ಓದಿದ್ದೀರಾ?ವಿದೇಶದಲ್ಲಿ ಭಾರತದ 527 ವಸ್ತುಗಳಲ್ಲಿ ಕ್ಯಾನ್ಸ‌ರ್ ಕಾರಕ ರಾಸಾಯನಿಕ ಪತ್ತೆ : ಇಯು ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

GOLDFACTORYNEWS.COM
the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.
Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ