• 26 ಜುಲೈ 2024

ಮಹಾರಾಷ್ಟ್ರದಲ್ಲೂ  ಕಂಪಿಸಿದ ಗಂಡು ಕಲೆ – ಕರಾವಳಿಯ ಯಕ್ಷಗಾನ.

 ಮಹಾರಾಷ್ಟ್ರದಲ್ಲೂ  ಕಂಪಿಸಿದ ಗಂಡು ಕಲೆ – ಕರಾವಳಿಯ ಯಕ್ಷಗಾನ.
Digiqole Ad

ಮಹಾರಾಷ್ಟ್ರದಲ್ಲೂ  ಕಂಪಿಸಿದ ಗಂಡು ಕಲೆ – ಕರಾವಳಿಯ ಯಕ್ಷಗಾನ.

ಉಡುಪಿ : ಗಂಡು  ಕಲೆಯೆಂದೇ ಹೆಸರು ವಾಸಿಯಾದ  ಕರಾವಳಿಯ ಯಕ್ಷಗಾನ ಕಲೆ. ಚೆಂಡೆ, ಭಾಗವತಿಕೆ, ಗೆಜ್ಜೆಗಳ ಸದ್ದು ಮಹಾರಾಷ್ಟ್ರದಲ್ಲೂ ಸದ್ದು ಮಾಡಿದೆ.  ಪ್ರಥಮ  ಬಾರಿಗೆ ಮರಾಠಿ ಭಾಷೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಉಡುಪಿಯ “ಯಕ್ಷ ಸಂಜೀವ ಯಕ್ಷಗಾನ ತಂಡ” ಮರಾಠಿ  ಭಾಷೆ ಅರಿಯದ ಆರು ಮಹಿಳೆಯರಿಗೆ ತರಬೇತಿ ಕೊಟ್ಟು ಭಾಗವತಿಕೆ ಸಹಿತ ಮರಾಠಿ ಭಾಷೆಯಲ್ಲಿಯೇ ಪ್ರದರ್ಶನ ನೀಡಿ ಯಕ್ಷಗಾನ ಕಲೆಯನ್ನು ಪಸರಿಸಿದ್ದಾರೆ.

ಗುರು “ಬನ್ನಂಜೆ ಸಂಜೀವ ಸುವರ್ಣ” ರವರು  ತರಬೇತಿ ನೀಡಿ ಸಾವಂತವಾಡಿ ಅರಮನೆ ಯಲ್ಲಿ ಮೊದಲ ಬಾರಿಗೆ ಪ್ರದರ್ಶನದ ನಂತರ ಮೂರು ಕಡೆಗಳಲ್ಲಿ ಚಕ್ರವ್ಯೂಹ ಅಭಿಮನ್ಯು ಕಾಳಗ ಪ್ರಸಂಗವನ್ನು ಪ್ರದರ್ಶಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಮೂರು ತಿಂಗಳ   ಅಭ್ಯಾಸದೊಂದಿಗೆ ಕಲಿತು ಜನರ ಹುಬ್ಬೇರುವಂತೆ ಮಾಡಿದ್ದಾರೆ. ಎಂದು ಅಧಿಕೃತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ನಮ್ಮ ಕರಾವಳಿಯ ಯಕ್ಷಗಾನ  ಕಲೆ ಸಂಸ್ಕೃತಿ ಗಡಿ ದಾಟಿ ಅಲ್ಲೂ ಸದ್ದು ಮಾಡಿದೆ ಎಂದರೆ  ಹೆಮ್ಮೆಯಿದೆ. ಯಕ್ಷಗಾನದ ಹಿರಿಮೆ.

ಈ ಸುದ್ದಿ ಓದಿದ್ದೀರಾ?ಮಾಸದ ಶಾಯಿ ಗುರುತು! 3 ವರ್ಷ ಮತದಾನ ಇಲ್ಲ!

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ