• 18 ಜೂನ್ 2024

ಭಾರತೀಯರ ಪಾಲಿಗೆ ಇಂದು ಸೂಪರ್‌ ಸಂಡೆ!

 ಭಾರತೀಯರ ಪಾಲಿಗೆ ಇಂದು ಸೂಪರ್‌ ಸಂಡೆ!
Digiqole Ad

ಭಾರತೀಯರ ಪಾಲಿಗೆ ಇಂದು ಸೂಪರ್‌ ಸಂಡೆ!

ಭಾರತೀಯರ ಪಾಲಿಗೆ ಇಂದು ಸೂಪರ್‌ ಸಂಡೆಯಾಗಿದ್ದು ಒಂದೆಡೆ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಹ್ಯಾಟ್ರಿಕ್‌ ಬಾರಿಸಲಿದ್ದಾರೆ. ಇನ್ನೊಂದೆಡೆ, ನ್ಯೂಯಾರ್ಕ್‌ನಲ್ಲಿ T20 ವಿಶ್ವಕಪ್‌ನಲ್ಲಿ ಸಂಪ್ರದಾಯಿಕ ವೈರಿಗಳಾದ ಭಾರತ&ಪಾಕ್‌ ತಂಡ ಮುಖಾಮುಖಿಯಾಗಲಿದೆ. ಮೋದಿ&ಅವರ ಮಂತ್ರಿಮಂಡಲದ ಸದಸ್ಯರ ಪದಗ್ರಹಣ ರಾಷ್ಟ್ರಪತಿ ಭವನದಲ್ಲಿ ಇಂದು ಸಂಜೆ 7.15ಕ್ಕೆ ನಡೆಯಲಿದ್ದು ಇದರೊಂದಿಗೆ ನೆಹರೂ ಬಳಿಕ ಸತತ 3ನೇ ಸಲ ಪ್ರಧಾನಿಯಾದ ಕೀರ್ತಿಗೆ ಮೋದಿ ಪಾತ್ರರಾಗಲಿದೆ. ಅತ್ತ T20 ಮ್ಯಾಚ್‌ ಕೂಡ ರಾತ್ರಿ 8ಗಂಟೆಗೆ ನಾಸೌ ಗ್ರೌಂಡ್‌ನಲ್ಲಿ ನಡೆಯಲಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!