• 21 ನವೆಂಬರ್ 2024

ಸಾಲಬಾಧೆ – ರೈತ ಆತ್ಮಹತ್ಯೆ.

 ಸಾಲಬಾಧೆ – ರೈತ ಆತ್ಮಹತ್ಯೆ.
Digiqole Ad

ಸಾಲಬಾಧೆ – ರೈತ ಆತ್ಮಹತ್ಯೆ.

ಗುಂಡ್ಲುಪೇಟೆ: ರೈತನೊಬ್ಬ ಸಾಲ ಬಾಧೆಗೆ ಸಿಲುಕಿ ಮನನೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಗುಂಡ್ಲುಪೇಟೆಯ ಹೊಸಪುರದಲ್ಲಿ ನಡೆದಿದೆ. ಶಿವಣ್ಣೇಗೌಡ ಆತ್ಮಹತ್ಯೆಗೆ ಶರಣಾದ ರೈತ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಈರುಳ್ಳಿ ಕೃಷಿ ಬೆಳೆದಿದ್ದರು, ನಿರಂತರ ಮಳೆಯಿಂದಾಗಿ ಈರುಳ್ಳಿ ಬೆಲೆ ಕುಸಿತವಾದ ಕಾರಣ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಯಿತು. ಜೊತೆಗೆ ಅವರು ಟ್ರ್ಯಾಕ್ಟರ್ ಸಾಲವನ್ನೂ ಮಾಡಿದ್ದರು. ಸಾಲದ ಸುಳಿಗಿ ಸಿಲುಕಿ ತೀವ್ರ ಮನನೊಂದು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕಟಣೆ ದಾಖಲೆಯಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. 

ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ