• 8 ಸೆಪ್ಟೆಂಬರ್ 2024

ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಪ್ರಧಾನಿ!

 ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಪ್ರಧಾನಿ!
Digiqole Ad

ಪ್ರಧಾನಿ ಮೋದಿ ಅವರು ಫಿಜಿಯ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ಪಿಜಿ ಯ ಪ್ರಧಾನಿ ಇಂದ ಪಡೆದರು.ಅವರ ಜಾಗತಿಕ ನಾಯಕತ್ವವನ್ನು ಗುರುತಿಸಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ ನೀಡಲಾಗಿದೆ.”ಈ ಗೌರವ ನನ್ನದು ಮಾತ್ರವಲ್ಲ, ಶತಮಾನಗಳ ಹಳೆಯ ಭಾರತ-ಫಿಜಿ ಸಂಬಂಧಗಳ 140 ಕೋಟಿ ಭಾರತೀಯರದ್ದು” ಎಂದು ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿಯನ್ನು ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಹೇಳಿದರು.

ಪ್ರಶಸ್ತಿ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ