• 8 ಸೆಪ್ಟೆಂಬರ್ 2024

ಮಾನವ|ರವಿ ಪಾಂಬಾರ್

 ಮಾನವ|ರವಿ ಪಾಂಬಾರ್
Digiqole Ad

ಮಾನವ

ಮರುಗದಿರು ಮಾನವ ಮಾನ ಅವಮಾನಗಳ ಮಾತಿಗೆ

ಬೇರೆಯದಿರು ಮಾನವ ಭೇದ ಭಾವಗಳ ಸಂಕೋಲೆಗೆ

ತೊರೆಯದಿರು ಮಾನವ ಮನ ಮೆಚ್ಚಿ ಬಂದ ಪ್ರೀತಿಯ.

ಮರೆಯದಿರು ಮಾನವ ಜನ್ಮ ಕೊಟ್ಟ ತಂದೆ ತಾಯಿ ಋಣವ

✍️ರವಿ ಪಾಂಬಾರ್

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ