• 8 ಸೆಪ್ಟೆಂಬರ್ 2024

ಈಶ್ವರಮಂಗಲ: 19ನೇ ವರ್ಷದ ಆಯುಧ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ

 ಈಶ್ವರಮಂಗಲ: 19ನೇ ವರ್ಷದ ಆಯುಧ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ
Digiqole Ad

ಈಶ್ವರಮಂಗಲ: 19ನೇ ವರ್ಷದ ಆಯುಧ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ

ಈಶ್ವರಮಂಗಲ ಹಿಂದು ಜಾಗರಣ ಮತ್ತು ಅರವಿಂದ ಆಟೋ ವರ್ಕ್ಸ್ ಈಶ್ವರಮಂಗಲ ಇದರ ಆಶ್ರಯದಲ್ಲಿ ನಡೆಯುವ 19ನೇ ವರ್ಷದ ಆಯುಧ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಈಶ್ವರಮಂಗಲದ ಪಂಚಲಿಂಗೇಶ್ವರ ಸಭಾಭವನದಲ್ಲಿ ಇಂದು ಸಂಜೆ ನಡೆಯಿತು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ