• 8 ಸೆಪ್ಟೆಂಬರ್ 2024

ನಾಣಿಲ ಶಾಲೆಯ ನೂತನ ಕಟ್ಟಡದಲ್ಲಿ ಗಣಹೋಮ

 ನಾಣಿಲ ಶಾಲೆಯ ನೂತನ ಕಟ್ಟಡದಲ್ಲಿ ಗಣಹೋಮ
Digiqole Ad

ನಾಣಿಲ ಶಾಲೆಯ ನೂತನ ಕಟ್ಟಡದಲ್ಲಿ ಗಣಹೋಮ

ಕಡಬ ತಾಲೂಕು ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾರ್ವಾಕ ಗ್ರಾಮದ ನಾಣಿಲ ಶಾಲೆಯಲ್ಲಿ ಸರ್ಕಾರದಿಂದ ಮಂಜೂರುಗೊಂಡ ವಿವೇಕ ನೂತನ ಕಟ್ಟಡದಲ್ಲಿ ಗಣಹೋಮದ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ, ಶಾಲಾ ಮುಖ್ಯ ಶಿಕ್ಷಕರಾದ ಪದ್ಮಯ್ಯ ಗೌಡ, ಉಪಾಧ್ಯಕ್ಷೆ ಕುಸುಮಾವತಿ, ತಾಯಿ ಸಮಿತಿ ಅಧ್ಯಕ್ಷರಾದ ಸರೋಜಿನಿ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ವಸಂತ, ದಿನೇಶ್, ಪುರಂದರ ಅಂಬುಲ, ಬಾಲಕೃಷ್ಣ ,ಆನಂದ ಉದಲಡ್ಡ,ಲೋಲಾಕ್ಷಿ,ಬಾಲಕಿ ಕಲ,ಪುಷ್ಪಾಲತಾ, ಲತಾ, ಜಯಂತಿ, ಶಾಲಾ ಶಿಕ್ಷಕರು, ಮಕ್ಕಳು,ಮಕ್ಕಳ ಪೋಷಕರು, ಊರವರು ಉಪಸ್ಥಿತರಿದ್ದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ