• 15 ಜೂನ್ 2024

ನಾಣಿಲ ಶಾಲೆ ಸಮವಸ್ತ್ರ ವಿತರಣೆ 

 ನಾಣಿಲ ಶಾಲೆ ಸಮವಸ್ತ್ರ ವಿತರಣೆ 
Digiqole Ad

ನಾಣಿಲ ಶಾಲೆ ಸಮವಸ್ತ್ರ ವಿತರಣೆ 

ಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನಾಣಿಲದಲ್ಲಿ ಮಕ್ಕಳಿಗೆ ಸರಕಾರದಿಂದ ಉಚಿತವಾಗಿ ನೀಡುವ ಪುಸ್ತಕ ಮತ್ತು ಸಮವಸ್ತ್ರವನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ ವಿತರಿಸಿ ಮಕ್ಕಳು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಕೊಂಡು ಉತ್ತಮ ರೀತಿಯ ಶಿಕ್ಷಣವನ್ನು ಪಡೆದು ಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಪದ್ಮಯ ಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕುಸುಮಾವತಿ ಕಳ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಪುರಂದರ ಅಂಬುಲ, ವಸಂತ ಮುಂಗ್ಲಿ ಮಜಲು, ದಿನೇಶ್ ಕುಕ್ಕುನಡಕ್ಕ, ಬಾಲಕೃಷ್ಣ ಕಂಡಿಗ, ಶಕುಂತಲಾ ಕುಂಬ್ಲಾಡಿ, ಪುಷ್ಪಲತಾ ಬೀರೊಳಿಗೆ, ಸಹ ಶಿಕ್ಷಕರಾದ ಸುನಿಲ್, ನಂದಿನಿ, ಚೇತನ, ಸವಿತಾ, ಶ್ವೇತ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು .

ಈ ಸುದ್ದಿ ಓದಿದ್ದೀರಾ:  ನಾಣಿಲ ಶಾಲೆ ಅಭಿನಂದನಾ ಸಮಾರಂಭ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ, 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!