• 27 ಜುಲೈ 2024

ಲಂಡನ್‌ ಜಾಬ್ ಬಿಟ್ಟು ಭಾರತದಲ್ಲಿ ಉದ್ಯಮ ಆರಂಭಿಸಿ ಕೋಟಿ ಕೋಟಿ ಗಳಿಸ್ತಿರೋ ಅಂಬಾನಿ ಸೊಸೆ!

 ಲಂಡನ್‌ ಜಾಬ್ ಬಿಟ್ಟು ಭಾರತದಲ್ಲಿ ಉದ್ಯಮ ಆರಂಭಿಸಿ ಕೋಟಿ ಕೋಟಿ ಗಳಿಸ್ತಿರೋ ಅಂಬಾನಿ ಸೊಸೆ!
Digiqole Ad

ಲಂಡನ್‌ ಜಾಬ್ ಬಿಟ್ಟು ಭಾರತದಲ್ಲಿ ಉದ್ಯಮ ಆರಂಭಿಸಿ ಕೋಟಿ ಕೋಟಿ ಗಳಿಸ್ತಿರೋ ಅಂಬಾನಿ ಸೊಸೆ!

ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಅಂಬಾನಿ ಕುಟುಂಬವೂ ಒಂದು. ಹಲವಾರು ವಲಯಗಳಲ್ಲಿ ಉದ್ಯಮ ನಡೆಸುತ್ತಾ ಕೋಟಿ ಕೋಟಿ ಗಳಿಸುತ್ತಿದ್ದಾರೆ. ಅಂಬಾನಿ ಸೊಸೆಯಂದಿರ ಚಾಣಾಕ್ಷತನವೂ ಕಡಿಮೆಯೇನಿಲ್ಲ. ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್‌ನಂತೆಯೇ ಅಂಬಾನಿ ಕುಟುಂಬದ ಈ ಸೊಸೆಯೂ ಕೋಟಿ ಕೋಟಿ ಗಳಿಸುವ ಬಿಸಿನೆಸ್ನ ಡೆಸ್ತಿದ್ದಾರೆ.

ಈ‌ ಸುದ್ದಿ ಓದಿದ್ದೀರಾ?:ಮೈಸೂರು ದಸರಾ 2023 : ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು ಸೇರಿ 9 ಆನೆಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆಯಿಂದ ವಿದ್ಯುಕ್ತ ಚಾಲನೆ

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಲ್ಲೊಬ್ಬರು ಬಿಲಿಯನೇರ್‌ ಮುಕೇಶ್ ಅಂಬಾನಿ. ಅಂಬಾನಿ ಸೊಸೆಯಂದಿರ ಚಾಣಾಕ್ಷತನವೂ ಕಡಿಮೆಯೇನಿಲ್ಲ. ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್ ಹಲವು ಕೋಟಿಗಳ ಉದ್ಯಮವನ್ನು ಮುನ್ನಡೆಸುತ್ತಾರೆ. ಹಾಗೆಯೇ ಮುಕೇಶ್‌ ಅಂಬಾನಿ ಸಹೋದರ ಅನಿಲ್ ಅಂಬಾನಿ ಸೊಸೆಯಂದಿರೂ ಬಿಸಿನೆಸ್‌ನಲ್ಲಿ ಹಿಂದೆ ಬಿದ್ದಿಲ್ಲ.

ಹಾಗೆಯೇ ಬ್ರಿಲಿಯಂಟ್ ಅಂಬಾನಿ ಸೊಸೆಯಂದಿರಲ್ಲಿ ಒಬ್ಬರು ಕ್ರಿಶಾ ಶಾ. ಇಶಾ ಅಂಬಾನಿ, ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್‌ ಹೋಲಿಸಿದರೆ ಕಡಿಮೆ ಮಾತನಾಡುತ್ತಾರೆ, ಸಾರ್ವಜನಿಕವಾಗಿ ಕಡಿಮೆ ಕಾಣಸಿಗುತ್ತಾರೆ.

ಕ್ರಿಶಾ ಶಾ, ಉದ್ಯಮಿ ಅನಿಲ್ ಅಂಬಾನಿ ಮತ್ತು ಟೀನಾ ಅಂಬಾನಿ ಹಿರಿಯ ಮಗ ಮತ್ತು ಮುಖೇಶ್ ಅಂಬಾನಿ ಅವರ ಸೋದರಳಿಯ ಜೈ ಅನ್ಮೋಲ್ ಅಂಬಾನಿಯನ್ನು ವಿವಾಹವಾಗಿದ್ದಾರೆ.

ಕ್ರಿಶಾ ಅವರ ತಂದೆ, ನಿಕುಂಜ್ ಶಾ, ನಿಕುಂಜ್ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. 2021ರ ವರೆಗೂ ಮುಂಬೈನಲ್ಲಿ ಯಶಸ್ವಿ ವ್ಯಾಪಾರವನ್ನು ನಡೆಸಿದರು. ಕ್ರಿಶಾ ತಾಯಿ, ಫ್ಯಾಷನ್ ಡಿಸೈನರ್ ಆಗಿರುವ ನೀಲಂ ಶಾ, 25 ವರ್ಷಗಳ ವಿರಾಮದ ನಂತರ 2010ರಲ್ಲಿ ತನ್ನ ಮಗಳು ನೃತಿಯ ಸಹಯೋಗದೊಂದಿಗೆ ವೃತ್ತಿಯನ್ನು ಪುನರಾರಂಭಿಸಿದರು.

ನೀಲಮ್ ಮುಂಬೈನ ಸೋಫಿಯಾ ಕಾಲೇಜಿನಲ್ಲಿ ಫ್ಯಾಶನ್ ಅಧ್ಯಯನದಲ್ಲಿ ಪದವಿ ಪಡೆದರು ಮತ್ತು ನಿಕುಂಜ್ ಶಾ ಅವರನ್ನು ಮದುವೆಯಾಗುವ ಮೊದಲು ಫ್ಯಾಷನ್ ಉದ್ಯಮದಲ್ಲಿ ಕೆಲಸ ಮಾಡಿದ್ದರು.

ನೃತಿ, ಕ್ರಿಶಾ ಅವರ ಅಕ್ಕ. 159k Instagram ಅನುಯಾಯಿಗಳೊಂದಿಗೆ ಫ್ಯಾಷನ್ ಬ್ಲಾಗರ್ ಆಗಿದ್ದು, ಸೌಂದರ್ಯ, ಫ್ಯಾಷನ್ ಬಗ್ಗೆ ಮಾಹಿತಿ ನೀಡುತ್ತಾರೆ.

ಕ್ರಿಶಾ, ಹಿರಿಯ ಸಹೋದರ ಮಿಶಾಲ್, ತಂದೆಯ ಕಂಪನಿ ಮತ್ತು ಸ್ಟಾರ್ಟ್ಅಪ್‌ನ್ನು ನಿರ್ವಹಿಸುತ್ತಿದ್ದಾರೆ. ಕ್ರಿಶಾ ಸ್ಥಾಪಿಸಿರುವ ಡಿಸ್ಕೋ ಸಂಸ್ಥೆಯ ಸಿಒಒ ಆಗಿ ಸೇವೆ ಸಲ್ಲಿಸುತ್ತಾರೆ. ಹೆಚ್ಚುವರಿಯಾಗಿ, ಮಿಶಾಲ್ ಅವರ ತಂದೆಯ ಕಂಪನಿಯಾದ ನಿಕುಂಜ್ ಗ್ರೂಪ್‌ನಲ್ಲಿ ನಿರ್ದೇಶಕ ಸ್ಥಾನವನ್ನು ಹೊಂದಿದ್ದಾರೆ.

ಈ ಸುದ್ದಿ ಓದಿದ್ದೀರಾ?:ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ