• 15 ಜೂನ್ 2024

ಮತ್ತೆ ಬರುತ್ತಿದೆ ಟೈಟಾನಿಕ್ 2!

 ಮತ್ತೆ ಬರುತ್ತಿದೆ ಟೈಟಾನಿಕ್ 2!
Digiqole Ad

ಮತ್ತೆ ಬರುತ್ತಿದೆ ಟೈಟಾನಿಕ್ 2!

ಹಳೆ ಟೈಟಾನಿಕ್ ಬದಲಿಗೆ ಹೊಸ ಟೈಟಾನಿಕ್ ಹಡಗು ಸಮುದ್ರದ ಅಲೆಗಳ ಮೇಲೆ ರಾಜಾರೋಷವಾಗಿ ತೇಲಲಿದೆ ಹೌದು,ಆಸ್ಟ್ರೇಲಿಯಾದ ಬಿಲಿಯನೇರ್ ಕ್ಲೈವ್ ಪಾಮರ್ ಮತ್ತೊಮ್ಮೆ ಟೈಟಾನಿಕ್-II ಯೋಜನೆಗೆ ಮರುಚಾಲನೆಗೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ:ಸಾನಿಧ್ಯ ಅಭಿವೃದ್ಧಿಗಾಗಿ ದೇವಿ ಮೂಲಕ ಇರುವಿಕೆ ತೋರಿಸಿದ್ದ ದೈವ ..!

1912 ರಾತ್ರಿ ಯಂದು ಮುಳುಗಿದ ಹಡಗನ್ನು ನಕಲು ಮಾಡುವುದಾಗಿ ಕ್ಲೈವ್ ಅಧಿಕೃತವಾಗಿ ಘೋಷಿಸಿದ್ದಾರೆ.ಟೈಟಾನಿಕ್ ದುರಂತದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಉಳಿದ 700 ಜನರು ತಮ್ಮ ಕೊನೆಯ ಉಸಿರಿನವರೆಗೂ ಆ ಭಯಾನಕ ರಾತ್ರಿ ಮತ್ತು ದೃಶ್ಯವನ್ನು ಮರೆಯಲು ಸಾಧ್ಯವಿಲ್ಲ. ಆದರೆ ಈಗ ಒಂದು ಕಂಪನಿ ಧೈರ್ಯ ಮಾಡಿ ಅಪೂರ್ಣವಾದ ಆ ಪ್ರಯಾಣವನ್ನು ಪೂರ್ಣಗೊಳಿಸಲು ನಿರ್ಧರಿಸಿದೆ.

ಈ ಸುದ್ಧಿ ಓದಿದ್ದೀರಾ:19 ವರ್ಷದ ನಂತರ ಒಂದಾದ ಟ್ವಿನ್ಸ್ ? ಕಾರಣ ಕೇಳಿದ್ರೆ ಶ್ಹಾಕ್😳

ಟೈಟಾನಿಕ್ 2nd ಯೋಜನೆಯನ್ನು 2012 ರಲ್ಲಿಯೆ ಪ್ರಾರಂಭಿಸಿದ್ದರು.ಈ ಯೋಜನೆಗೆ ಬೇಕಾದಷ್ಟು ಹಣ ಅವರ ಬಳಿ ಆಗ ಇರಲಿಲ್ಲ. ನಂತರ ಅವರ ಯೋಜನೆಯು ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿತು. ಆದರೆ ಅವರು ಪ್ರಾಯೋಜಕತ್ವದ 2018 ರಲ್ಲಿ ಮತ್ತೊಮ್ಮೆ ಪ್ರಾರಂಭಿಸಲು ಹೆಜ್ಜೆ ಇಟ್ಟರು.ಸಿಡ್ನಿಯ ಒಪೆರಾ ಹೌಸ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ನಗರದ ಪ್ರಸಿದ್ಧ ಬಂದರಿನಲ್ಲಿ ನಿಂತಿರುವ ಹಡಗಿನ ಮಾದರಿಯನ್ನು ಅನಿಮೇಷನ್ ಚಲನಚಿತ್ರ ಮತ್ತು ಚಿತ್ರಗಳ ಮೂಲಕ ಜಗತ್ತಿಗೆ ತೋರಿಸಲಾಯಿತು.ಪತ್ರಿಕಾಗೋಷ್ಠಿಯಲ್ಲಿ, ಪಾಮರ್ ತಂಡವು ಹಲವಾರು ವರ್ಷಗಳ ಹಿಂದೆ ಮಾಡಿದ 8 ನಿಮಿಷಗಳ ವಿಡಿಯೋವನ್ನು ಸಹ ತೋರಿಸಿತು. ಹಡಗಿನ ವಿನ್ಯಾಸವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. 2025 ರ ಮೊದಲ 3 ತಿಂಗಳುಗಳಲ್ಲಿ ಅಥವಾ ಕೊನೆಯಲ್ಲಿ ಹಡಗನ್ನು ಜಗತ್ತಿಗೆ ಅರ್ಪಿಸಲು ನಿರ್ಮಾಣ ಕಂಪನಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪಾಮರ್ ಹೇಳಿಕೊಂಡಿದ್ದಾರೆ.

ಈ ಸುದ್ಧಿ ಓದಿದ್ದೀರಾ:ತಣ್ಣೀರುಬಾವಿ ಬೀಚ್‌ನಲ್ಲಿ ಅಪರೂಪದ ಆಮೆ ಮೊಟ್ಟೆ ಪತ್ತೆ 😲

WWW.GOLDFACTORYNEWS.COM

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!